Devi Stuti · Sutra 10 of 23
Your Unique Nature
ಜಾತಿ · Jati. Guruji on the verse that bows to the Devi as jati, one’s unique nature.
ಯಾ ದೇವೀ ಸರ್ವಭೂತೇಷು ಜಾತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu jātirūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of genes: salutations to Her, again and again.
“The original cause of everything”
This Devi is present in every class of the world in the form of the distinctiveness called jati. To that power, salutations, salutations, salutations.
This sutra uses the beautiful word jati.
Today jati is taken to mean caste: this caste, that caste. But that is not its meaning here. The Adi Shakti Herself has created a power in the form called jati.
People have used jati to create divisions in the human mind, many castes of many colours, each with its own features, and from them they have built many religions.
But when one is in the flow of the great power of consciousness, where are these divisions of caste? Like a flood in nature, that flow absorbs them all.
The true meaning of jati is “genes”: lineage, heredity, the original cause of everything, a person’s real distinctiveness.
(Here the talk gave an explanation of jati, kula and gotra, naming gotras one by one.)
This real distinctiveness comes in five kinds (five types of genes):
- complementary genes,
- supplementary genes,
- duplicate genes,
- polymeric genes,
- sex-linked genes.
Jati means that everyone has their own distinctiveness. When you look at each person, you feel that each carries a different, distinctive set of genes, a lineage.
Some such people have a good life and good dealings, and are very influential.
This can be called a distinctive personality, good genes, a distinguished lineage.
Genes change a person in two ways:
- Whatever you are doing (working, studying, moving about, doing business), you live a life built on a regular, orderly pattern (system, conditioning).
- They also change the way you search for a new life now (they reprogram you, they shift you).
Our memory, our original behaviour and the circumstances that shape our dealings play out there; a situation leaves its impact. The root of all this is the genes.
When we research genes, we find that a person’s qualities, body language and dealings can be read through the genes (the lineage), observing the body from the hair on the head down to the feet.
Every body carries many distinctive genes. They may include the diseases the body is prone to, the glow and colour of the skin, and the colour of the eyes: black, blue, brown and many others. At the root there are many distinctive traits.
Yet looking at everyone, you fall into the illusion that all people are the same. But everyone cannot be the same.
People carry many different traits and distinctions.
We should notice these distinctions, accept them and see them. Everyone should be included in them, and we should mingle with one another.
Jati rupena samsthita means the form of a special quality: unique.
Utterly unique, the one power, the only one, incomparable, matchless, unequalled, second to none, supreme, complete, extraordinary, non-dual: all this Devi power is within us.
No two people have the same qualities. Every human has two eyes, two ears, a nose and a mouth: everyone has the five senses, the nine openings and the organs of action, all in their highest state.
Yet eye colours differ, and fingerprints differ.
In the same way, the inner mind holds many distinctive features. So we must not compare one person with another (weigh them on a scale), and we must not come to conclusions about them (pass judgment).
Each person has their own special features and traits.
So stop weighing people on a scale: this one is like this, that one is different, one is heavy and another light, one is fat and another thin. See everyone from an equal distance.
To live in nature (the environment) and in society, one must be free. Otherwise, what is the use?
Because the Adi Shakti is supremely free, extraordinary, complete, all-knowing, and exists in the form of supremacy.
Freedom itself is one of Her powers. That powerful Adi Shakti is the non-dual state, all-knowing completeness, Shiva and Shakti, yin and yang. This is what jati rupena means: the lineage, the tradition of Shiva-Shakti, Sanatana.
Then we have no choice to make. We can be non-judgmental, detached, neutral. We accept every person, and ourselves, selflessly and with respect, and see them with awareness. Then, with great peace, free of guilt and without extra burden, burden-free, effortless and free-flowing, life becomes a complete journey. The Devi is seen as the Mother. She nurtures us, protects us and shows us the good path. Then the complete journey of our life, and our spiritual journey, reach fulfilment.
Guruji’s original notes in Kannada, as he wrote them.
“ Original Cause of Everything ”
ಈ ದೇವಿ ಸಂಸಾರದ ಎಲ್ಲಾ ವರ್ಗಗಳಲ್ಲಿ ಜಾತಿ ಎಂಬ ವಿಶಿಷ್ಟತೆಯ ರೂಪದಲ್ಲಿ ವಿದ್ಯಮಾನಗಳಾಗಿರುವಳು, ಅಂತಹ ಶಕ್ತಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ.
ಈ ಸೂತ್ರದಲ್ಲಿ ಜಾತಿ ಎಂಬ ಸುಂದರವಾದ ಶಬ್ದವನ್ನು ಉಪಯೋಗಿಸಿದೆ.
ಆದರೆ ಜಾತಿ ಎಂದರೆ Caste. ಜಾತಿ ಎಂದರೆ ಆ ಜಾತಿ ಈ ಜಾತಿ ಎಂಬುದಲ್ಲ, ಆದಿಶಕ್ತಿಯೇ ಜಾತಿಯೆಂಬ ಒಂದು ರೂಪದ ಶಕ್ತಿಯನ್ನು ಸೃಷ್ಟಿಸಿದ್ದಾಳೆ.
ಇಲ್ಲಿ ಜಾತಿ ಎನ್ನುವ ಅರ್ಥ ಮಾನವೀಯತೆಯ ಮನುಷ್ಯರ ಮನಸ್ಸಿನಲ್ಲಿ ವಿಭಜನೆಗಳನ್ನು, ಬಣ್ಣಬಣ್ಣದ ಹಲವು ಜಾತಿಗಳನ್ನು, ಅವರ ವಿಶೇಷತೆಗಳನ್ನು, ಸೃಷ್ಟಿ ಮಾಡಿ, ಅದರಲ್ಲಿ ಹಲವು ಧರ್ಮಗಳನ್ನು ಸೃಷ್ಟಿ ಮಾಡಿದ್ದಾರೆ.
ಆದರೆ ಮಹಾಚೇತನ ಶಕ್ತಿಯ ಪ್ರವಾಹದಲ್ಲಿರುವಾಗ, ಇಂತಹ ಜಾತಿಯ ಭಜನೆಗಳು ಎಲ್ಲಿರುತ್ತದೆ? ಪ್ರಕೃತಿಯ ವಿಕೋಪದ ಪ್ರವಾಹದಲ್ಲಿ ಲೀನವಾಗಿಸಿ ಕೊಳ್ಳುತ್ತದೆ. (
ಆದರೆ ಜಾತಿ ಎನ್ನುವ ಸತ್ಯದ ನಿಜವಾದ ಅರ್ಥ “Genes” (ವಂಶಾವಳಿ, Heridity, Original Cause of Everything, ನಿಜವಾದ ವಿಶಿಷ್ಟತೆ)
(ವಿವರ: ಜಾತಿ, ಕುಲ, ಗೋತ್ರ ದಿಂದ ಗೋತ್ರಗಳನ್ನು ಹೇಳಿಕೊಂಡು ಒಂದು Explanation)
ಇಂತಹ ನಿಜವಾದ ವಿಶಿಷ್ಟತೆ ಐದು ರೀತಿನಲ್ಲಿ ಇರುತ್ತದೆ (5 types of Genes):
1: Complementary Genes 2: Supplementary Genes
3: Duplicate Genes 4: Polymeric Genes 5: Sex-linked Genes
ಜಾತಿ ಎಂದರೆ ಪ್ರತಿಯೊಬ್ಬರಲ್ಲಿ ಒಂದೊಂದು ವಿಶಿಷ್ಟತೆಯಿದೆ. ಪ್ರತಿಯೊಬ್ಬರನ್ನು ಗಮನಿಸಿದಾಗ, ಪ್ರತಿಯೊಬ್ಬರಲ್ಲೂ ಒಂದೊಂದು ವಿಧವಿಧವಾದ ವಿಶಿಷ್ಟತೆಯ Genes (ವಂಶಾವಳಿ) ಇದೇ ಎನ್ನಿಸುತ್ತದೆ.
ಅಂತವರಲ್ಲಿ ಒಳ್ಳೆಯ ಜೀವನ, ವ್ಯವಹಾರ, ಬಹಳ ಪ್ರಭಾವಿತರಾಗೂಇರುತ್ತಾರೆ.
ಇದನ್ನೇ ವಿಶೇಷತೆಯ ವ್ಯಕ್ತಿತ್ವ ಎಂದು ಒಳ್ಳೆಯ Genes ಎಂದು ಹಾಗೂ ವಂಶಾವಳಿಯ ವಿಶಿಷ್ಟತೆ ಎನ್ನಬಹುದು.
ಆದರೆ ವ್ಯಕ್ತಿಯನ್ನು ಎರಡು ರೀತಿಯ ಬದಲಾವಣೆ ಮಾಡುತ್ತದೆ:
1: ಹೇಗೆಂದರೆ - ನೀವು ಏನೇ ಕೆಲಸ ಮಾಡುತ್ತಾ ಇರಿ, ಓದುತ್ತಾ ಇರಿ, ಓಡಾಡುತ್ತಾ ಇರಿ, ವ್ಯವಹಾರ ಮಾಡ್ತಾ ಇರಿ, ನಿಯಮಿತವಾದ ಕ್ರಮಬದ್ಧದಿಂದ Condition ನಿಂದ
ಒಂದು ಆಧಾರಿತ ಜೀವನದಿಂದಿರುತ್ತೀರಿ. (Systematic / Condition)
2: ಈಗಿನ ಹೊಸಜೀವನವನ್ನು ಹೊಸದಾಗಿ ಹುಡುಕುವ ವಿಧಾನವನ್ನು ಬದಲಾವಣೆ ಮಾಡಿಸುತ್ತದೆ. (Program / Shift ಮಾಡಿಸುತ್ತದೆ)
ನಮ್ಮಲ್ಲಿನ ಜ್ಞಾಪಕಶಕ್ತಿ (memory), Original behaviour, ವ್ಯವಹಾರಗಳನ್ನು ಪ್ರಭಾವಿತಗೊಳಿಸುವ ಪರಿಸ್ಥಿತಿ ಅಲ್ಲಿ ನಡೆದುಹೋಗುತ್ತದೆ / ಒಂದು ಪರಿಸ್ಥಿತಿ Impact ಆಗುತ್ತದೆ / situation
ಇದರ ಮೂಲ ರೂಪ ಇರುವುದೇ Genes
ಇಂತಹ Genes ಮೇಲೆ Research ಮಾಡುವಾಗ ಏನು ಕಾಣುತ್ತದೆoದರೆ: ಆ ವ್ಯಕ್ತಿಯ ಗುಣ ವಿಶೇಷಗಳನ್ನು, ವ್ಯಕ್ತಿ body language, ವ್ಯವಹಾರಗಳು, ಹಾಗೂ ಶರೀರದಿಂದ ತಲೆಯ ಕೂದಲಿನಿಂದ, ಪಾದದವರೆಗೆ ಗಮನಿಸಿ Genes ನಿಂದ ತಿಳಿಯಬಹುದು (ವಂಶಾವಳಿ).
ಪ್ರತಿಯೊಂದು ಶರೀರದಲ್ಲಿ ಹಲವಾರು ರೀತಿಯ ವೈಶಿಷ್ಟತೆಯ Genes ಇದೆ. ಅದರಲ್ಲಿ ಶರೀರಕ್ಕೆ ಬರುವ ರೋಗಗಳು ಇರಬಹುದು, ಚರ್ಮದ ಕಾಂತಿ, ಬಣ್ಣಗಳು ಇರಬಹುದು, ಕೆಲವರ ಕಣ್ಣು ನೋಡಿದಾಗ: Black, Blue, Brown, ಇನ್ನು ಹಲವಾರು ರೀತಿಯ ಬಣ್ಣಗಳಿರಬಹುದು, ಮೂಲರೂಪದಲ್ಲಿ ಹಲವು ವೈಶಿಷ್ಟ್ಯತೆಗಳಿರುತ್ತವೆ.
ಆದರೆ ಎಲ್ಲರನ್ನೂ ನೋಡಿದಾಗ ಎಲ್ಲಾ ಮನುಷ್ಯರು ಒಂದೇ ರೀತಿ ಇರುತ್ತೀರಿ ಎನ್ನುವ ಭ್ರಮೆ ಪಡುತ್ತೀರಿ. ಆದರೆ ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ.
ಹಲವರಲ್ಲಿ ಹಲವಾರು ರೀತಿಯ ವಿದ್ಯಮಾನ್ಯತೆ ಇದೆ, ವಿಶಿಷ್ಟತೆಗಳಿವೆ.
ಇಂತಹ ವಿಶಿಷ್ಟತೆಗಳನ್ನು ಗಮನಿಸಿ, ಆ ವಿಶೇಷವಾದ ವಿಶಿಷ್ಟತೆಗಳನ್ನು ಸ್ವೀಕರಿಸಬೇಕು, ನೋಡಬೇಕು, ಅದರಲ್ಲಿ ಎಲ್ಲರೂ ಶಾಮಿಲ್ ಆಗಬೇಕು, ಅವರಲ್ಲಿ ಬೇರೆಯಬೇಕು.
ಜಾತಿ - ರೂಪೇಣ ಸಂಸ್ಥಿತಾ ಎಂದರೆ: ವಿಶೇಷವಾದ ಗುಣಧರ್ಮದ ರೂಪ (Unique /ಯೂನಿಕ್)
(ಬಹಳ ಅನನ್ಯ, ಏಕಮಾತ್ರ ಶಕ್ತಿ, ಏಕೈಕ, ಅನುಪಮ, ಅನನ್ಯ, ಅತುಲ, ಅದ್ವಿತೀಯ, ಸರ್ವೋಚ್ಚ, ಸಂಪೂರ್ಣ, ಅಸಾಮಾನ್ಯ, ಅದ್ವೈತ ಅನ್ನುವ ಇಷ್ಟೊಂದು ದೇವಿ ಶಕ್ತಿಯೇ ನಮ್ಮೊಳಗಿದ್ದಾಳೆ.
ಪ್ರತಿಯೊಬ್ಬ ಮನುಷ್ಯರು ಒಂದೇ ರೀತಿಯ ಗುಣಗಳಿರುವುದಿಲ್ಲ. ಮನುಷ್ಯರಲ್ಲಿ ಎರಡು ಕಣ್ಣು, ಎರಡು ಕಿವಿ, ಮೂಗು, ಬಾಯಿ ಹೀಗೆ ಎಲ್ಲರಿಗೂ ಪಂಚೇಂದ್ರಿಯಗಳು, ನವರಂದ್ರಗಳು, ಕರ್ಮೇಂದ್ರಿಯಗಳು ಎಲ್ಲರಲ್ಲೂ ಸರ್ವೋಚ್ಚ ಸ್ಥಿತಿಯಲ್ಲಿರುತ್ತದೆ.
ಹಾಗೆ ಕಣ್ಣುಗಳ ಬಣ್ಣಗಳು ಬೇರೆ ಬೇರೆ, Finger Prints ಬೇರೆ ಬೇರೆಯಾಗಿರುತ್ತದೆ.
ಅದೇ ರೀತಿ ಅಂತರ್ ಮನದಲ್ಲಿ ಹಲವು ರೀತಿಯ ವಿಶೇಷತೆಗಳಿವೆ, ಆದ್ದರಿಂದ ಇನ್ನೊಬ್ಬರನ್ನು ತುಲನೆ ಮಾಡಬಾರದು (ತಕ್ಕಡಿಯಲ್ಲಿ ತೂಗಿ ಬಾರದು / compare), ಯಾವ ನಿರ್ಧಾರಕ್ಕೂ ಬರಬಾರದು (Judgment ಕೊಡಬಾರದು)
ಒಬ್ಬರಲ್ಲಿ ಒಂದೊಂದು ವಿಶೇಷತೆ ವಿದ್ಯಾಮಾನ್ಯಗಳಿರುತ್ತದೆ.
ಆದ್ದರಿಂದ ತಕ್ಕಡಿಯಲ್ಲಿ ತೂಗಿಸಿ, ಇವರು ಒಂದೊಂದು ರೀತಿ ಇನ್ನೊಬ್ಬ ಬೇರೆ ರೀತಿ, ಒಬ್ಬನು ಭಾರ ಮತ್ತೊಬ್ಬನು ಹಗುರ, ಒಬ್ಬ ದಪ್ಪ ಇನ್ನೊಬ್ಬ ಸಣ್ಣ, ಎಂದು ತುಲನೆ ಮಾಡುವುದನ್ನು ಬಿಡಬೇಕು. ಪ್ರತಿಯೊಬ್ಬರನ್ನು ಸಮಾನ ಅಂತರದಿಂದ ನೋಡಬೇಕು.
ಪ್ರಕೃತಿಯಲ್ಲಿ (evnironment) ಹಾಗೂ ಸಮಾಜದಲ್ಲಿ (society) ಇರಬೇಕಾದರೆ ಮುಕ್ತನಾಗಿರಬೇಕು. ಇಲ್ಲದಿದ್ದರೆ ಏನು ಪ್ರಯೋಜನ?
ಏಕೆಂದರೆ ಆದಿಶಕ್ತಿ ಪರಮ ಮುಕ್ತಳಾಗಿರುವಳು / ಅಸಾಮಾನ್ಯಳು / ಸಂಪೂರ್ಣಳು / ಸರ್ವಜ್ಞೇಯು / ಸರ್ವೋಚ್ಚತೆಯ ರೂಪದಿಂದಿರುವಳು.
ಮುಕ್ತಿ ಎನ್ನುವುದೇ ಆಕೆಯ ಒಂದು ಶಕ್ತಿ. ಇಂತಹ ಶಕ್ತಿವಂತಳಾದ / ಆ ಆದಿಶಕ್ತಿ ಅದ್ವೈತ ಸ್ಥಿತಿ, ಸರ್ವಜ್ಞೇಯ ಪರಿಪೂರ್ಣತೆಯ, ಶಿವಶಕ್ತಿಯ ಅಥವಾ Yin & Yan, ಇದನ್ನೇ ಜಾತಿ ರೂಪೇಣ ಅಂದರೆ ಶಿವಶಕ್ತಿಯ ವಂಶಾವಳಿ / ಪರಂಪರೆ / Sanatana
ಆಗ ನಮಗೆ choice ಇರಲ್ಲ (No choice), Non Judgmental, Detach ಆಗಬಹುದು, ತಟಸ್ಥ ವಾಗಿರಬಹುದು, ಹಾಗೂ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ವಯಂ ತನ್ನನ್ನು ನಿಸ್ವಾರ್ಥತೆಯಿಂದ, ಸಮ್ಮಾನತೆಯಿಂದ, ಸ್ವೀಕರಿಸುವುದು, ಜಾಗೃತನಾಗಿ ನೋಡುವುದರಿಂದ, ಬಹಳ ಶಾಂತಿಯಿಂದ, ಅಪರಾಧದ ಬುದ್ದಿಯಿಂದ, Extra Burden ಇಲ್ಲದೆ, Burden free, Effectless & Free Flowing ನಿಂದ ಜೀವನದ ಪರಿಪೂರ್ಣ ಯಾತ್ರೆಯಾಗಿರುತ್ತದೆ.
ದೇವಿ ಎಂದರೆ ತಾಯಿ ಮಾತೃ ರೂಪದಿಂದ ಕಾಣುವುದು, ಆಕೆ ನಮ್ಮನ್ನು ಸಲಹುತ್ತಾಳೆ, ಕಾಪಾಡುತ್ತಾಳೆ, ಒಳ್ಳೆಯ ದಾರಿ ತೋರಿಸುತ್ತಾಳೆ, ಆಗ ನಮ್ಮ ಜೀವನದ ಪರಿಪೂರ್ಣ ಯಾತ್ರೆ ಹಾಗೂ ಆಧ್ಯಾತ್ಮಿಕ ಯಾತ್ರೆಯು ಸಿದ್ಧಿಸುತ್ತದೆ.
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).