Devi Stuti · Sutra 3 of 23
The Gift of Intelligence
ಬುದ್ಧಿ · Buddhi. Guruji on the verse that bows to the Devi as intelligence.
ಯಾ ದೇವೀ ಸರ್ವಭೂತೇಷು ಬುದ್ಧಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu buddhirūpeṇa saṃsthitā
Namastasyai namastasyai namastasyai namo namaḥ
That Devi who abides in all beings, for a lifetime, in every form of
intelligence: salutations to Her, again and again.
That Devi is bound into every creature in the form of intelligence. To that power, in which intelligence shines eternally, salutations, salutations, salutations, salutations always.
Buddhi means intelligence. Buddhi, good intelligence, lack of intelligence, twisted intelligence and wicked intelligence: in all of these we see the Devi’s power expressing itself, and we call it Adi Shakti, the primal power. Intelligence is the original instrument and means that creation has been given for living. The moment we join with our intelligence, we have joined with the Devi too, because in the form of intelligence that power shines in everything.
How does intelligence reveal itself? Through right knowledge and vision, it reveals itself in all four directions around us. It shows every path a definite course, brings everything together, protects and endures, and as our duty it gives our work its growth. Watching and noticing how that same power works through all these processes: that is intelligence and its influence. Every animal, bird and insect shows its own kind of intelligence. No class of creature is deprived of it.
Whether it is a butterfly or a bird, every living being has an intelligence of its own. By it, the creature lives, runs, flies, floats and swims. Looking at the rays of the sun, it knows how to rise, how to rest and how to work.
In human beings, though, the Devi’s power of consciousness is boundless (it can evolve) and undetermined.
In animals and birds the power of consciousness takes a fixed form, while the human being lives in an open, undetermined intelligence. So you can do anything: do what you wish, do nothing at all, or simply stay still. We all keep watching the growth of human intelligence: knowledge, science, wisdom, great knowledge, divine knowledge. Through so many kinds of intelligence a person evolves, in ways it is impossible to predict or imagine.
The Devi’s power reveals its vast consciousness fully within the human being. Then intelligence appears and begins to be active.
According to this sutra, how should we practise toward the Devi? By stopping dullness, inertia and twisted thinking, and by coming out of blind beliefs and sectarian convictions.
Only when I understand and know that being with the Devi’s power means being joined with intelligence does it mean that the Devi shines within us in the form of intelligence.
Looking at some organised religions is frightening. There the talk is loud and forceful. Gatherings (satsangs) are arranged to give knowledge.
But look closely and you find a narrow mind: their own cult, their own worship, their own system.
These stunt our onward journey, the spiritual journey. They say: stop the growth of your intelligence, end it, leave your mind outside and then come in.
They say that when your intelligence ends, your spiritual journey begins.
But the moment your intelligence ends, the Devi’s power ends too, because that great conscious power has revealed herself as intelligence.
Traditions, exploitation and organisations are all attempts to shrink human intelligence.
So intelligence must not be destroyed; it must be developed. Intelligence is a very beautiful thing.
A seeker’s intelligence must be very alert. If we are not alert, we too stay asleep, like the plants, trees, animals, cattle and many wild creatures that live in a state of sleep.
So be alert, be awake. Arise, walk the spiritual path, reach your spiritual goal, keep moving forward and be victorious.
This is the sutra:
Guruji’s original notes in Kannada, as he wrote them.
ಆ ದೇವಿಯು ಸರ್ವ ಪ್ರಾಣಿಗಳಲ್ಲಿ ಬುದ್ಧಿಯ ರೂಪದಲ್ಲಿ ಬದ್ಧವಾಗಿದೆ, ಹಾಗೂ ಬುದ್ಧಿಶಕ್ತಿಯು ವಿರಾಜಮಾನವಾಗಿ ಶಾಶ್ವತವಾಗಿರುವ ಅಂತಹ ಶಕ್ತಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ ಸರ್ವದಾ ನಮಸ್ಕಾರ.
ಬುದ್ಧಿ intelligence: ಬುದ್ಧಿ, ಸುಬುದ್ಧಿ, ನಿರ್ಬುದ್ಧಿ, ಕುಬುದ್ಧಿ, ದುರ್ಬುದ್ಧಿ, ಇದೆಲ್ಲವೂ ದೇವಿಯ ಅಭಿವ್ಯಕ್ತವಾಗಿರುವ ದೇವಿಶಕ್ತಿಯನ್ನು ಆದಿಶಕ್ತಿಯೆಂದು ನೋಡುತ್ತೇವೆ. ಸೃಷ್ಟಿಯ ಜೀವನದ ಸರ್ವಾದಿ ಕರಣ ಉಪಾಯವು ಸಿಕ್ಕಿರುವುದೇ ಬುದ್ಧಿ. ಯಾವಾಗ ನಾವು ನಮ್ಮ ಬುದ್ಧಿಯ ಜೊತೆ ಸೇರಿಕೊಳ್ಳುತ್ತೇವೆ ಆ ಕ್ಷಣ ನಾವು ಆ ದೇವಿಯ ಜೊತೆಗೂ ಸೇರಿಕೊಂಡಿರುತ್ತೇವೆ. ಅಲ್ಲಿ ಬುದ್ಧಿಯ ರೂಪದಲ್ಲಿ ಸಹ ಶಕ್ತಿ ಎಲ್ಲದರಲ್ಲಿಯೂ ವಿರಾಜಮಾನವಾಗಿರುವಳು. ಆದರೆ ಬುದ್ಧಿಯು ಪ್ರಕಟ ಗೊಳಿಸುವುದು ಹೇಗೆಂದರೆ, ಒಳ್ಳೆಯ ಜ್ಞಾನ ದರ್ಶನದಿಂದ ನಮ್ಮ ಸುತ್ತಲೂ ತುಂಬಿರುವ ನಾಲ್ಕು ದಿಕ್ಕುಗಳಲ್ಲಿ ಪ್ರಕಟಗೊಳಿಸಿ, ಎಲ್ಲಾ ಮಾರ್ಗವನ್ನು ಒಂದು ನಿರ್ದಿಷ್ಟ ವಾದ ಗತಿಯನ್ನು ತೋರಿಸುವ, ಎಲ್ಲವನ್ನು ಸೇರಿಸುವ, ಕಾಪಾಡುವ, ಸಹಿಸುವ ಕರ್ತವ್ಯವಾಗಿ ಕಾರ್ಯದ ವಿಕಾಸವನ್ನು ಕೊಡುವವ ನಾಗಿ ಅದೇ ಶಕ್ತಿಯು ಪ್ರಕ್ರಿಯೆಗಳನ್ನು ನೋಡಿ ಗಮನಿಸ ಬೇಕಾಗಿರುವುದೇ ಬುದ್ಧಿ / intellegience ಬುದ್ಧಿಯ ಪ್ರಭಾವ.
ಪ್ರತಿಯೊಂದು ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳಲ್ಲಿ ಒಂದೊಂದು ರೀತಿಯ ಬುದ್ಧಿ ಪ್ರಕಟವಾಗಿದೆ.
ಯಾವ ರೀತಿಯ ಪ್ರಾಣಿ ವರ್ಗಗಳಿಗೂ ಬುದ್ಧಿಶಕ್ತಿ ವಂಚಿತವಾಗಿಲ್ಲ.
ಒಂದು ಚಿಟ್ಟೆ ಇರಬಹುದು, ಪಕ್ಷಿ ಇರಬಹುದು ಪ್ರತಿಯೊಂದು ಜೀವರಾಶಿಗಳಲ್ಲಿ ಅವರದೇ ಆದ ಒಂದು ಬುದ್ಧಿ intellegience ಇದೆ.
ಅದರ ಬುದ್ಧಿಮತ್ತೆಯಿಂದ ಬದುಕುತ್ತಿರುತ್ತದೆ, ಓಡಾಡುತ್ತಿರುತ್ತದೆ, ಹಾರಾಡುತ್ತಿರುತ್ತದೆ, ತೇಲಾಡುತ್ತಿರುತ್ತದೆ, ಈಜಾಡುತ್ತಿರುತ್ತದೆ, ಸೂರ್ಯನ ಕಿರಣಗಳನ್ನು ನೋಡಿ ಹೇಗೆ ಹೇಳಬೇಕು ಹೇಗೆ ಮಲಗಬೇಕು ಹೇಗೆ ಕೆಲಸ ಮಾಡಬೇಕೆಂಬ ಬುದ್ಧಿಯು ಇದೆ.
ಆದರೆ ಮನುಷ್ಯನಲ್ಲಿ ದೇವಿಯ ಚೇತನ ಶಕ್ತಿ ಬಹಳ ಅಸೀಮ ವಾಗಿದೆ (ವಿಕಾಸ) ಅನಿಶ್ಚಿತವಾಗಿದೆ.
ಆದರೆ ಪ್ರಾಣಿ ಪಕ್ಷಿಗಳಲ್ಲಿ ಚೇತನಶಕ್ತಿ ನಿಶ್ಚಿತವಾದ ರೂಪವಾಗಿರುತ್ತದೆ, ಆದರೆ ಅನಿಶ್ಚಿತವಾದ ಬುದ್ಧಿಯಲ್ಲಿ ಮನುಷ್ಯನು ಸೇರಿಕೊಂಡಿರುತ್ತಾನೆ. ಆದ್ದರಿಂದ ನೀವು ಏನಾದರೂ ಮಾಡಬಹುದು, ಬೇಕಾದ್ದನ್ನು ಮಾಡಬಹುದು, ಮಾಡದೇನು ಇರಬಹುದು, ಸುಮ್ಮನೆಯು ಇರಬಹುದು. ಮನುಷ್ಯನ ಬುದ್ಧಿಯ ವಿಕಾಸವನ್ನು ನೀವೆಲ್ಲರೂ ನೋಡುತ್ತಲೇ ಇದ್ದೇವೆ, ಜ್ಞಾನ ವಿಜ್ಞಾನ ಸುಜ್ಞಾನ ಮಹಾಜ್ಞಾನ ದಿವ್ಯಜ್ಞಾನ ಹೀಗೆ ಹಲವಾರು ರೀತಿಯ ಬುದ್ಧಿಯಿಂದ ವಿಕಾಸಿತ ನಾಗುತ್ತಾನೋ, ಅದನ್ನು ಊಹಿಸಲು ಕಲ್ಪನೆ ಮಾಡಲು ಅಸಾಧ್ಯ.
ದೇವಿ ಶಕ್ತಿಯು ಮನುಷ್ಯನ ಒಳಗೆ ತನ್ನ ಅಪಾರ ಚೇತನ ಶಕ್ತಿಯನ್ನು ಪರಿಪೂರ್ಣವಾಗಿ ಪ್ರಕಟವಾಗಿರುತ್ತಾಳೆ. ಆಗ ಬುದ್ಧಿ ಪ್ರಕಟವಾಗಿ ಸಕ್ರಿಯ ವಾಗಲು ಪ್ರಾರಂಭವಾಗುತ್ತಾಳೆ.
ಈಗ ಈ ಸೂತ್ರದ ಪ್ರಕಾರ ದೇವಿಯ ಸಾಧನೆಯನ್ನು ಹೇಗೆ ಮಾಡಬೇಕೆಂದರೆ, ನಿರ್ಬುದ್ಧಿ ಯನ್ನು, ಜಡತ್ವವನ್ನು, ಕುಬುದ್ಧಿ ಯನ್ನು, ನಿಲ್ಲಿಸುವುದು (stop)
ಅಂಧ ವಿಶ್ವಾಸಗಳ ಧಾರಣೆ, ಮತ ಮಾನ್ಯತೆಗಳಿಂದ ಹೊರಗೆ ಬರುವುದು.
ಯಾವಾಗ ದೇವಿ ಶಕ್ತಿಯ ಜೊತೆಯಲ್ಲಿ ಇದ್ದೇನೆ ಎಂದು ಕೊಂಡಾಗ, ನಾನು ಬುದ್ಧಿಯ ಜೊತೆಗೆ ಸೇರಿದ್ದೇನೆ ಎಂದು ಅರ್ಥಮಾಡಿಕೊಂಡು ತಿಳಿದು ಕೊಂಡಾಗ ಮಾತ್ರ ದೇವಿಯು ಬುದ್ಧಿ ರೂಪದಲ್ಲಿ ನಮ್ಮೊಳಗೆ ವಿರಾಜಮಾನನಾಗಿದ್ದ ಎನ್ನುವ ಅರ್ಥ.
ಆದರೆ ಕೆಲವು ಸಂಘಟಿತ ಧರ್ಮಗಳನ್ನು ನೋಡಿದರೆ ಭಯವಾಗುತ್ತದೆ, ಅಲ್ಲಿ ಮಾತುಗಳು ಬಹಳ ಜೋರಾಗಿ ಜಬರ್ದಸ್ತ್ ಆಗಿರುತ್ತದೆ. ಅಲ್ಲಿ ಜ್ಞಾನವನ್ನು ಕೊಡುವುದಕ್ಕೆ ಆಯೋಜಿಸಲಾಗಿರುತ್ತದೆ (satsanga).
ಆದರೆ ಒಂದು ವಿಚಾರವನ್ನು ಗಮನಿಸಿದರೆ ಸಣ್ಣ ಮನಸ್ಥಿತಿಯಲ್ಲಿ (narrow mind) ಅವರದೇ ಆದ ಒಂದು ಸಂಘ (cult), ಆರಾಧನೆ ಹಾಗೂ ಅವರದೇ ಒಂದು ವ್ಯವಸ್ಥೆ ಇರುತ್ತದೆ.
ಇದರಲ್ಲಿ ನಮ್ಮ ಮುಂದಿನ ಯಾತ್ರೆಯನ್ನು, ಆಧ್ಯಾತ್ಮಿಕ ಜರ್ನಿಯನ್ನು ಕುಂಠಿತಗೊಳಿಸುತ್ತರೆ. ನಿಮ್ಮ ಬುದ್ಧಿಯ ವಿಕಾಸವನ್ನು ನಿಲ್ಲಿಸಿ, ಸಮಾಪ್ತಿ ಗೊಳಿಸಿ, ನಿಮ್ಮ ಬುದ್ಧಿಯನ್ನು ಹೊರಗಡೆ ಇಟ್ಟು ಬನ್ನಿ ಎಂದು ಹೇಳುತ್ತಾರೆ.
ಯಾವಾಗ ನಿಮ್ಮ ಬುದ್ಧಿ ಸಮಾಪ್ತಿಯಾಗುತ್ತದೆ ಆಗ ನಿಮ್ಮ ಆಧ್ಯಾತ್ಮಿಕ ಜರ್ನಿ ಶುರುವಾಗುತ್ತದೆ ಅಂತ ಹೇಳ್ತಾರೆ.
ಆದರೆ ನಿಮ್ಮ ಬುದ್ಧಿಶಕ್ತಿ ಸಮಾಪ್ತ ವಾಗುತ್ತೊ, ಆ ಕ್ಷಣ ದೇವಿಯ ಶಕ್ತಿಯು ಸಮಾಪ್ತ ವಾಗುತ್ತದೆ. ಯಾಕೆಂದರೆ ಬುದ್ಧಿಯ ರೂಪದಲ್ಲಿ ಆ ಮಹಾ ಚೈತನ್ಯ ಶಕ್ತಿಯೇ ಪ್ರಕಟವಾಗಿದ್ದಾಳೆ.
ಸಂಪ್ರದಾಯಗಳು ಶೋಷಣೆಗಳು, ಸಂಘಟನೆಗಳು, ಇದೆಲ್ಲವೂ ಮನುಷ್ಯನ ಬುದ್ಧಿಯನ್ನು ಕಡಿಮೆ ಮಾಡುವ ಪ್ರಯತ್ನವಾಗಿರುತ್ತದೆ.
ಆದ್ದರಿಂದ ಬುದ್ಧಿಯನ್ನು ನಾಶ ಮಾಡಬಾರದು, ಬುದ್ಧಿಯನ್ನು ವಿಕಾಸ ಮಾಡಬೇಕು, ಬುದ್ಧಿ ಅನ್ನುವುದು ಬಹಳ ಸುಂದರವಾದ ಒಂದು ವಸ್ತು.
ಒಬ್ಬ ಸಾಧಕನ ಬುದ್ಧಿಶಕ್ತಿ ಬಹಳ ಜಾಗರೂಕತೆಯಿಂದ ಇರಬೇಕು, ಜಾಗರೂಕ ರಾಗದಿದ್ದರೆ ನಾವು ಸಹ ನಿದ್ರಾವಸ್ಥೆಯಲ್ಲಿರುವ: ಗಿಡ, ಮರ, ಪ್ರಾಣಿ, ಪಶು, ಹೀಗೆ ಹಲವಾರು ವನ್ಯಮೃಗಗಳ ಜೀವಿಗಳಂತೆ ನಿದ್ರಾವಸ್ಥೆಯಲ್ಲೇ ಇದ್ದು ಬಿಡುತ್ತೇವೆ.
ಆದ್ದರಿಂದ ಜಾಗರೂಕರಾಗಿ, ಎಚ್ಚರದಿಂದಿರಿ, ಹೇಳಿ ಎದ್ದೇಳಿ ಆಧ್ಯಾತ್ಮಿಕ ದಾರಿಯಲ್ಲಿ ನಡೆಯಿರಿ, ನಿಮ್ಮ ಆಧ್ಯಾತ್ಮಿಕದ ಗುರಿಯನ್ನು ಮುಟ್ಟಿ, ಮುಂದೆ ಮುಂದೆ ನಡೆಯುತ್ತಾ ಜಯಶೀಲರಾಗಿ.
ಈ ಸೂತ್ರವೇ:
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).