Devi Stuti · Sutra 14 of 23
Inner Radiance
ಕಾಂತಿ · Kanti. Guruji on the verse that bows to the Devi as radiance and beauty.
ಯಾ ದೇವೀ ಸರ್ವಭೂತೇಷು ಕಾನ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu kāntirūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of loveliness and beauty: salutations to Her, again and again.
To this Devi Shakti, present in every class of creature in the world in the form of radiance, brilliance and inner light (smart, brilliant, intelligent), salutations, salutations, salutations.
Kanti, radiance, is a power that is like a pillar holding up life.
Kanti means natural cheerfulness. When a natural cheerfulness arises within a person, it fills every pore of their being. From this naturalness a special radiance appears in the body and the mind.
“The very meaning of Devi is divinity, radiance, a kind of form of light.”
When a kind of bright light is seen within a person, when that person is filled with essence (rasasiddhi), the radiance of beauty moves through every pore of their body. This is called kanti.
When complete peace pervades a person’s inner mind, when there is a mindset that accepts everything, with no dualities and no agitation, and this shows itself rhythmically in mind and body, we call it kanti.
When you live a rhythmic life through such radiance, you can see a kind of rhythm in the way that person walks, rises and sits.
In the same way, in music, in rhythm and ensemble, in instruments, a sweet sound emerges from rhythm and everything falls into rhythm.
The power of that sound is the meaning of kanti.
Look at certain people: the way they speak, talk, look, walk and sit has a rhythm to it.
That rhythmic state is the form of kanti. It is brilliance, perceptiveness, a rhythmic way of being (smart, brilliant, intelligent). Such people are filled with a cheerful, selfless love.
Those without love, in whom peace is not active and there is no cheerfulness, do not live a rhythmic life. Their inner light is not revealed. There is no brilliance in them, and so no radiance (smart, brilliant, intelligent).
Look at such people and you see that the way they talk, walk, look and sit has no rhythm. There is no radiance, and in the end no peace either.
Look at certain yogis. They are full of brilliance, and the form of radiance is visible in them. A beautiful body is nothing special and not essential (not important).
Example: see how radiant children look, because there is no confusion in them: none in the mind, none in the body, none even in their feelings. A fine brilliance and beauty appear there. That is a kind of radiance (smart, brilliant, intelligent).
But even when people are beautiful, fortunate and selfless in outlook, spirituality is very important.
Only when they become yogis and practise the spiritual meditation of Shiva and Shakti do brilliance, vitality and radiance appear in them, and the spiritual form of the Adi Shakti becomes visible. That is kanti.
Within everyone, inevitably, there is a radiance of the Adi Shakti.
Guruji’s original notes in Kannada, as he wrote them.
ಈ ದೇವಿ ಶಕ್ತಿ ಸಂಸಾರದ ಎಲ್ಲಾ ಪ್ರಾಣಿ ವರ್ಗಗಳಲ್ಲಿ ಕಾಂತೀಯ ರೀತಿ / ದೀಪ್ತಿಯ ರೀತಿ / ಅಂತರ್ ಜ್ಯೋತಿಯ (smart / brilliant / intelligent) ರೂಪದಿಂದ ವಿದ್ಯಮಾನಳಾಗಿರುವ ಈ ಶಕ್ತಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ.
ಜೀವನದ ಆಧಾರಸ್ತಂಭದಂತಿರುವ ಒಂದು ಶಕ್ತಿ ಕಾಂತಿ.
ಕಾಂತಿ ಎಂದರೇ ನೈಸರ್ಗಿಕ ಪ್ರಸನ್ನತೆ. ಒಬ್ಬ ವ್ಯಕ್ತಿಯ ಒಳಗೆ ಸಹಜತೆಯ ಪ್ರಸನ್ನತೆಯು ಉತ್ಪತ್ತಿಯಾಗುತ್ತೋ, ರೋಮ - ರೋಮಗಳಲ್ಲಿ ಪ್ರಸನ್ನತೆ ಸಹಜವಾಗಿ ತುಂಬಿಕೊಂಡಿರುತ್ತದೆ. ಇಂತಹ ಸಹಜತೆಯಿಂದ ಶರೀರದಲ್ಲಿ, ಮನಸ್ಸಿನಲ್ಲಿ ಒಂದು ಕಾಂತಿಯ ವಿಶೇಷತೆ ಪ್ರಕಟವಾಗುತ್ತದೆ.
“ ದೇವಿಯ ಅರ್ಥವೇ ದಿವ್ಯತೆ / ಕಾಂತಿ / ಒಂದು ರೀತಿಯ ಜ್ಯೋತಿ ಸ್ವರೂಪ."
ಒಬ್ಬ ವ್ಯಕ್ತಿಯ ಒಳಗೆ ಒಂದು ರೀತಿಯ ಪ್ರಕಾಶಮಾನತೆಯ ಜ್ಯೋತಿ ಕಾಣುವುದೋ,
ಆ ವ್ಯಕ್ತಿಯ ಒಳಗೆ, ರಸಸಿದ್ಧಿ ತುಂಬಿಕೊಳ್ಳುವುದೋ, ಆಗ ಆ ವ್ಯಕ್ತಿಯ ರೋಮ ರೋಮ ಪ್ರತಿ ರೋಮಗಳಲ್ಲಿ ಸೌಂದರ್ಯದ ಕಾಂತಿ ಓಡಾಡುತ್ತಿರುತ್ತದೆ ಇದನ್ನೇ ಕಾಂತಿ ಎನ್ನುವುದು.
ಯಾವಾಗ ವ್ಯಕ್ತಿಯ ಅಂತರ್ ಮನದಲ್ಲಿ ಪರಿಪೂರ್ಣ ಶಾಂತಿ ವ್ಯಾಪಕವಾಗಿದ್ದು,
ಎಲ್ಲಾ ರೀತಿಯ ಸ್ವೀಕರಿಸುವ ಮನಸ್ಥಿತಿ ಇದ್ದು, ಯಾವ ದ್ವಂದ್ವತೆಗಳಿಲ್ಲದೆ, ಯಾವ ರೀತಿಯ ಉದ್ವಿಗ್ನತೆಗಳಿಲ್ಲದೆ, ಮನಸ್ಸಿನ ಶರೀರದಲ್ಲಿ ಲಯಬದ್ಧವಾಗಿ ಪ್ರಕಟಗೊಳ್ಳುವುದೋ, ಅದನ್ನೇ ಕಾಂತಿ ಎನ್ನುತ್ತೇವೆ.
ಇಂತಹ ಕಾಂತಿಯಿಂದ ಲಯಬದ್ಧವಾದ ಜೀವನ ಪಡೆಯುವಿರೋ, ಆಗ ವ್ಯಕ್ತಿಯು ಓಡಾಡುವಾಗ, ಏಳುವಾಗ, ಕುಳಿತಾಗ ಒಂದು ರೀತಿಯ ಲಯ ಬದ್ಧವಾಗಿರುವುದನ್ನು ನೋಡಬಹುದು.
ಅದೇ ರೀತಿ ಸಂಗೀತದಲ್ಲಿ, ತಾಳ - ಮೇಳಗಳಲ್ಲಿ, ವಾದ್ಯಗಳಲ್ಲಿ ಲಯಬದ್ಧತೆ ಇಂದ ಸುಮಧುರವಾದ ನಾದವು ಪ್ರಕಟವಾಗಿ ಒಂದು ಲಯಬದ್ಧ ವಾಗುವುದು.
ಇದರ ಶಬ್ದದ ಶಕ್ತಿಯ ಅರ್ಥವೇ ಕಾಂತಿ.
ಕೆಲವು ವ್ಯಕ್ತಿಗಳನ್ನು ಗಮನಿಸಿ ಅವರು ಹೇಳುವ ವಿಧಾನ, ಮಾತಾಡುವ ವಿಧಾನ, ನೋಡುವ ವಿಧಾನ, ಓಡಾಡುವ ವಿಧಾನ, ಕುಳಿತುಕೊಳ್ಳುವ ವಿಧಾನ ಒಂದು ಲಯಬದ್ಧವಾಗಿ ಇರುತ್ತದೆ.
ಆ ಲಯ ವಾಗಿರುವ ಸ್ಥಿತಿಯೇ ಕಾಂತಿಯ ರೂಪ, ಇದನ್ನೇ ದೀಪ್ತಿ / ಅವಲೋಕನ / ಲಯ ಬದ್ಧವಾಗಿ ಇರುತ್ತದೆ / (smart / brilliant / intelligent) ಅಂತಹವರೊಳಗೆ ಪ್ರಸನ್ನತೆಯ ನಿಸ್ವಾರ್ಥ ಪ್ರೇಮವು ತುಂಬಿರುತ್ತದೆ.
ಯಾರಲ್ಲಿ ಪ್ರೇಮವೆಂಬುದು ಇರುವುದಿಲ್ಲವೋ, ಶಾಂತಿಯು ಸಕ್ರಿಯರೂಪ ವಾಗಿರುವುದಿಲ್ಲವೋ, ಪ್ರಸನ್ನತೆಇಲ್ಲವೋ, ಅವರ ಜೀವನವು ಲಯಬದ್ಧವಾಗಿ ಇರುವುದಿಲ್ಲ. ಅಂತರ್ ಜ್ಯೋತಿ ಪ್ರಕಟವಾಗಿರುವುದಿಲ್ಲ, ಅವರೊಳಗೆ ದೀಪ್ತಿ ಇಲ್ಲವಾಗಿ ಕಾಂತಿಯು ಇರುವುದಿಲ್ಲ. (smart / brilliant / intelligent)
ಅಂತಹ ವ್ಯಕ್ತಿಗಳನ್ನು ಗಮನಿಸಿದಾಗ ಅವರು ಮಾತಾಡುವ, ಓಡಾಡುವ, ನೋಡುವ, ಕುಳಿತುಕೊಳ್ಳುವ ವಿಧಾನ ಲಯಬದ್ಧವಾಗಿರುವುದಿಲ್ಲ, ಕಾಂತಿಯು ಇರುವುದಿಲ್ಲ, ಕಡೆಗೆ ಶಾಂತಿಯು ಇರುವುದಿಲ್ಲ.
ಕೆಲವು ಯೋಗಿಗಳನ್ನು ನೋಡಿ, ಅವರು ತೇಜೋಮಯದಿಂದ, ಕಾಂತಿ ರೂಪ ಅವರಲ್ಲಿ ಪ್ರಕಟವಾಗಿರುತ್ತರೆ. ಶರೀರದ ರೂಪ ಸುಂದರವಾಗಿದ್ದರೆ ಅದೇನು ಅಂತಹ ವಿಶೇಷತೆ ಅಲ್ಲ, ಅವಶ್ಯಕತೆಯು ಅಲ್ಲ (NO IMPORTANT),
EX: ಮಕ್ಕಳನ್ನು ನೋಡಿದಾಗ ಎಷ್ಟು ಕಾಂತಿಯವಾಗಿ ಕಾಣಿಸುತ್ತಾರೆ, ಯಾಕೆಂದರೆ ಅವರೊಳಗೆ ಯಾವ ರೀತಿಯ ಗೊಂದಲಗಳು ಇರುವುದಿಲ್ಲ, ಮನಸಿನಲ್ಲಿ, ಶರೀರದಲ್ಲಿ, ಭಾವನೆಗಳಲ್ಲೂ ಸಹ ಗೊಂದಲಗಳು ಇರುವುದಿಲ್ಲ. ಅಲ್ಲಿ ಒಳ್ಳೆಯ ದೀಪ್ತಿ, ಸೌಂದರ್ಯ, ಪ್ರಕಟವಾಗುತ್ತದೆ. ಅದೊಂದು ರೀತಿಯ ಕಾಂತಿ (smart / brilliant / intelligent)
ಆದರೆ ಕೆಲವರು ಸುಂದರವಾಗಿದ್ದರೂ, ಸೌಭಾಗ್ಯ ಶಾಲಿಗಳಾಗಿದ್ದರೂ, ನಿಸ್ವಾರ್ಥ ಮನಸ್ಥಿತಿಗಳಿದ್ದರೂ ಸಹ, ಅಧ್ಯಾತ್ಮಿಕತೆ ಬಹಳ ಮುಖ್ಯ.
ಆಗ ಯೋಗಿಗಳಾಗಿ ಆಧ್ಯಾತ್ಮಿಕದ ಶಿವ - ಶಕ್ತಿಯ ಧ್ಯಾನ ಸಾಧನೆ ಮಾಡಿದಾಗ ಮಾತ್ರ ಅವರಲ್ಲಿ ತೇಜಸ್ಸು / ಓಜಸ್ಸು / ಕಾಂತಿ ಪ್ರಕಟವಾಗಿ ವಾಗಿ, ಆದಿಶಕ್ತಿಯ ಆಧ್ಯಾತ್ಮಿಕದ ರೂಪ ಕಾಣುತ್ತದೆ ಅದೇ ಕಾಂತಿ.
ಪ್ರತಿಯೊಬ್ಬರಲ್ಲಿಯೂ ಅನಿವಾರ್ಯವಾಗಿ ಇರುವುದೇ ಆದಿಶಕ್ತಿಯ ಒಂದು ಕಾಂತಿ
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).