Devi Stuti · Sutra 13 of 23
Faith Without Fear
ಶ್ರದ್ಧಾ · Shraddha. Guruji on the verse that bows to the Devi as faith.
ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu śraddhārūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of trust and faith:
salutations to Her, again and again.
To this Devi Shakti, present in every class of creature in the world in the form of shraddha, salutations, salutations, salutations.
Shraddha is an essential quality. Shraddha is not something we produce; it happens on its own (faith, trust).
When we understand life, when we join with life and see the consciousness that pervades it, a natural faith arises within us (natural trust). Religion, systems and traditions lead a person onto the path of faith. When everyone lives with faith, there is benefit in everything.
Example: it is said that when we practise Shakti sadhana we must first have faith. But how do we “do” faith? When we observe life at each of its stages and look at it broadly, we can see that faith is itself a way of life.
Seen this way, faith in a life is a divine form of the Adi Shakti, very much present.
Example: looking at the body, how does faith work? Each organ of the body, each cell, is held in an unobstructed order: systematic, graceful, wonderful and secure.
In the same way the whole world, the whole universe, moves along in an ordered, clear system.
But with our own limited disorder we think it should be like this, or like that, and we turn everything upside down.
Existence goes on in a wonderful, vast and mysterious way. When we want to understand this wonderful, vast and mysterious existence, faith becomes very important.
Faith is not an investment.
It is not “we have faith, so we ask for a return.”
In some places of worship, when we see people joining their hands and closing their eyes, we notice a great deal of faith.
But in such people the faith is often extreme, and fear comes with it. To be honest, religion itself has filled them with an atmosphere of fear.
So they walk bowed down by fear and join their hands out of fear. They do not join their hands or bow because they have understood life.
Yet there too, the Adi Shakti fills every living being in the form of faith.
Shraddha means completeness. Understanding the ethics and rules of life, the meaning of the eternal law: that is shraddha. Wherever we look and see an eternal law, and take it into our life, faith arises.
(Example: fire gives light and burns; water flows.) Noticing the nature of these things is faith.
Another word for shraddha is identification: becoming one with, absorption, immersion, being lost in. It means life is like this; we should notice it and accept it completely.
The moment you accept life completely, the feeling of faith begins within you.
Faith is the rest of completeness (deep relaxation).
Whatever comes through disturbances, we accept it supremely, without resentment and without blame. Whatever life gives, whatever happens according to the eternal law, we move with it and flow with it. This is called faith.
This eternal law reveals our life and carries it along.
When we see our life clearly, the Devi’s power reveals herself as clarity. Walking with faith on the path of that power, toward closeness and connection, we become free and find bliss. This is shraddha.
Guruji’s original notes in Kannada, as he wrote them.
ಈ ದೇವಿ ಶಕ್ತಿ ಸಂಸಾರದ ಎಲ್ಲಾ ಪ್ರಾಣಿ ವರ್ಗಗಳಲ್ಲಿ ಶ್ರದ್ಧಾ ರೂಪದಲ್ಲಿ ವಿದ್ಯಮಾನಳಾಗಿರುವ ಈ ಶಕ್ತಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ.
ಶ್ರದ್ಧಾ:- ಒಂದು ಅನಿವಾರ್ಯವಾದ ಗುಣಧರ್ಮ. ಶ್ರದ್ಧಾ ಎನ್ನುವುದು ಶ್ರದ್ದೆಯನ್ನು ಉತ್ಪತ್ತಿ ಮಾಡುವುದಲ್ಲ, ಅದು ತನ್ನಷ್ಟಕ್ಕೆ ತಾನೇ ನಡೆಯುತ್ತದೆ / ಘಟಿಸುತ್ತದೆ / Faith / Trust.
ಜೀವನವನ್ನು ಯಾವಾಗ ಅರ್ಥಮಾಡಿಕೊಳ್ಳುತ್ತೇವೆಯೋ, ಜೀವನದಲ್ಲಿ ಸೇರಿಕೊಳ್ಳುತ್ತೇವೆಯೋ, ಹಾಗೂ ವ್ಯಾಪಕವಾದ ಚೇತನವನ್ನು ನೋಡುತ್ತೇವೋ, ಆಗ ನಮ್ಮೊಳಗೆ ಒಂದು ನೈಸರ್ಗಿಕವಾದ ಒಂದು ರೀತಿಯ ಶ್ರದ್ಧೆ ಉತ್ಪತ್ತಿಯಾಗುತ್ತದೆ (Natural Trust / ಧರ್ಮ / ವ್ಯವಸ್ಥೆ / ಸಂಪ್ರದಾಯಗಳು ವ್ಯಕ್ತಿಯನ್ನು ಶ್ರದ್ಧೆಯ ಮಾರ್ಗಕ್ಕೆ ಕೊಂಡೊಯ್ಯುತ್ತದೆ. ಯಾವಾಗ ಪ್ರತಿಯೊಬ್ಬರು ಶ್ರದ್ಧೆಯಿಂದಿರುವರೋ, ಆಗ ಪ್ರತಿಯೊಂದರಲ್ಲೂ ಲಾಭ ಸಿಗುತ್ತದೆ.
EX: ಶಕ್ತಿಯ ಸಾಧನೆಗಳನ್ನು ಮಾಡುವಾಗ ಮೊದಲು ಶ್ರದ್ಧೆ ಇರಬೇಕೆಂದು ಹೇಳಲಾಗುತ್ತದೆ. ಆದರೆ ಶ್ರದ್ಧೆ ಹೇಗೆ ಮಾಡಬೇಕು? ಜೀವನವನ್ನು ಪ್ರತಿಯೊಂದು ಹಂತ ಹಂತಗಳಲ್ಲಿ ಗಮನಿಸಿದಾಗ / ವಿಸ್ತಾರವಾಗಿ ನೋಡಿದಾಗ, ಶ್ರದ್ಧೆಯೇ ಒಂದು ಜೀವನವಾಗಿ ನೋಡಬಹುದು.
ಹೀಗೆ ಇದನ್ನು ಗಮನಿಸಿದಾಗಸಿದಾಗ ಒಂದು ಜೀವನದಲ್ಲಿ ಒಂದು ಶ್ರದ್ಧಾ ಎಂಬುದು ಮುಖ್ಯವಾಗಿ ಬಹಳ ವಿದ್ಯಾಮಾನ ವಾಗಿರುವ ಒಂದು ದಿವ್ಯವಾದ ಆದಿಶಕ್ತಿಯ ರೂಪವೇ ಶ್ರದ್ಧಾ.
EX: ಶರೀರವನ್ನು ಗಮನಿಸಿದಾಗ ಶ್ರದ್ಧೆ ಹೇಗೆ ಕೆಲಸ ಮಾಡುತ್ತದೆ?
ಒಂದು ಆಭಾದಿತ ವ್ಯವಸ್ಥೆಯ ರೂಪದಿಂದ ಶರೀರದ ಒಂದೊಂದು ಅಂಗಗಳು / ಶರೀರದ ಒಂದೊಂದು ಕೋಶಗಳಲ್ಲಿ / ಒಂದು ರೀತಿಯ ವ್ಯವಸ್ಥಿತವಾಗಿ / ಸುಲಲಿತವಾಗಿ / ಅದ್ಭುತವಾಗಿ ಭದ್ರವಾಗಿದೆ.
ಅದೇ ರೀತಿ ಸಂಪೂರ್ಣ ಜಗತ್ತು / ಸಂಪೂರ್ಣ ಬ್ರಹ್ಮಾಂಡ / ಒಂದು ರೀತಿಯ ಸ್ಪಷ್ಟತೆಯ ವ್ಯವಸ್ಥೆಯಿಂದ, ಸಂಚಲಿತವಾಗಿ ವ್ಯವಸ್ಥಿತವಾಗಿ ನಡೆಯುತ್ತಿರುತ್ತದೆ.
ಇದನ್ನ ನಾವು ನಮ್ಮಲ್ಲಿ ಒಂದು ಸೀಮಿತವಾದ ಅವ್ಯವಸ್ಥೆಗಳಿಂದ ಇದು ಹೀಗೆ ಇರಬೇಕು, ಅಥವಾ ಹೇಗಿರಬೇಕು, ಹಾಗಿರಬೇಕು, ಎಂದುಕೊಂಡು ಎಲ್ಲಾ ವಸ್ತುಗಳನ್ನು ಏರುಪೇರಾಗಿಸುತ್ತೇವೆ.
ಅಸ್ತಿತ್ವವು ಬಹಳ ಅದ್ಭುತವಾದ, ವಿರಾಟವಾಗಿರುವ, ರಹಸ್ಯಮಯವಾಗಿ ನಡೆಯುತ್ತದೆ. ಆದರೆ ಇಂತಹ ರಹಸ್ಯಮಯವಾದ ಅಸ್ತಿತ್ವವು ಬಹಳ ಅದ್ಭುತವಾದ, ವಿರಾಟವಾಗಿರುವುದನ್ನು, ರಹಸ್ಯವನ್ನು ತಿಳಿದುಕೊಳ್ಳಬೇಕೆoದಾಗ ಶ್ರದ್ಧೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ಶ್ರದ್ದೆ ಎಂದರೆ ಹೂಡಿಕೆ ಯಲ್ಲ (Investment)
ಶ್ರದ್ಧಾ ಎಂದರೆ ನಾವು ಶ್ರದ್ಧೆಯಿಂದ ಇದ್ದೇವೆ ಆದ್ದರಿಂದ ನಾವು ಪ್ರತಿಫಲವನ್ನು ಕೇಳುತ್ತೇವೆ
ಕೆಲವು ಧರ್ಮಕ್ಷೇತ್ರಗಳಲ್ಲಿ, ಕೈಜೋಡಿಸಿ ಕಣ್ಣು ಮುಚ್ಚುವುದನ್ನು ನೋಡಿದಾಗ ವಾಸ್ತವಿಕವಾಗಿ ಅದರಲ್ಲಿ ಬಹಳ ಶ್ರದ್ಧೆಯನ್ನು ಗಮನಿಸುತ್ತೇವೆ.
ಆದರೆ ಇಂತವರಲ್ಲಿ ಶ್ರದ್ಧೆಯು ಬಹಳ ವಿಪರೀತವಾಗಿರುತ್ತದೆ. ಜೊತೆಗೆ ಭಯವು ಇರುತ್ತದೆ, ನಿಜವಾಗಿ ಹೇಳುವುದಾದರೆ ಧರ್ಮವೇ ಅಂತಹವರಲ್ಲಿ ಭಯದ ವಾತಾವರಣ ತುಂಬಿಸಿದೆ.
ಆದ್ದರಿಂದ ಇಂತಹ ಭಯಭೀತಿಗಳಿಂದ ಬಗ್ಗಿ ನಡೆಯುತ್ತಾರೆ, ಭಯದ ಕಾರಣಗಳಿಂದ ಕೈಜೋಡಿಸಿದ್ದಾರೆ, ಜೀವನವನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಕೈಜೋಡಿಸುವುದಿಲ್ಲ, ನಮಿಸುತ್ತಿಲ್ಲ.
ಏಕೆಂದರೆ ಅಲ್ಲಿ ಆದಿಶಕ್ತಿಯೇ ಶ್ರದ್ಧಾ ರೂಪದಿಂದ ಎಲ್ಲಾ ಜೀವರಾಶಿಗಳಲ್ಲಿ ತುಂಬಿಕೊಂಡಿದೆ.
ಶ್ರದ್ಧಾ ಎಂದರೆ ಪರಿಪೂರ್ಣತೆ ಅರ್ಥ, ಜೀವನದ ನೀತಿ ನಿಯಮಗಳನ್ನು ಶಾಶ್ವತವಾಗಿ ನಿಯಮದ ಅರ್ಥವನ್ನು ಅರ್ಥಮಾಡಿಕೊಳ್ಳುವುದೇ ಶ್ರದ್ಧಾ (Eternal Law)
ಎಲ್ಲೆಲ್ಲಿಯೂ ಗಮನಿಸಿದರು ಒಂದು ಶಾಶ್ವತವಾದ ನಿಯಮವನ್ನು ನೋಡುತ್ತೇವೋ, ನಮ್ಮ ಜೀವನದಲ್ಲಿ ತುಂಬಿಸಿಕೊಳ್ಳುತ್ತೇವೋ, ಅಲ್ಲಿ ಶ್ರದ್ಧೆ ಉತ್ಪತ್ತಿಯಾಗುತ್ತದೆ
{ (EX) ಬೆಂಕಿ ಬೆಳಗುತ್ತದೆ / ಸುಡುತ್ತದೆ / ನೀರು ಹರಿಯುತ್ತದೆ } ಇದರಲ್ಲಿನ ಗುಣಧರ್ಮಗಳನ್ನು ಗಮನಿಸುವುದೇ ಶ್ರದ್ಧೆ.
ಶ್ರದ್ಧಾ ಇನ್ನೊಂದು ಪದ ತದಾತ / ಆಗಿರುವಿರಿ / ಅಭಿನ್ನತೆ / ಮಗ್ನತೆ / ತಲ್ಲೀನತೆ /ತನ್ಮಯತೆ, ಅಂದ್ರೆ ಜೀವನ ಹೀಗೆ ಇರುತ್ತದೆ, ಅದನ್ನು ನಾವು ಗಮನಿಸಬೇಕು,
ಅದನ್ನು ಪರಿಪೂರ್ಣವಾಗಿ ಸ್ವೀಕರಿಸಬೇಕು.
ಯಾವಾಗ ನಾವುಗಳು ಜೀವನವನ್ನು ಪರಿಪೂರ್ಣವಾಗಿ ಸ್ವೀಕರಿಸುತ್ತೀರೋ, ಆ ಕ್ಷಣ ನಿಮ್ಮೊಳಗೆ ಶ್ರದ್ಧೆಯ ಭಾವನೆ ಶುರುವಾಗುತ್ತದೆ.
ಶ್ರದ್ಧೆ ಎಂದರೆ ಪರಿಪೂರ್ಣತೆಯ ವಿಶ್ರಾಮ (Deep Relaxation)
ವಿಘ್ನತೆಗಳಿಂದ (disturbance) ಏನಾಗುವುದು ಅದನ್ನು ಪರಮ ಸ್ವೀಕರಿಸುವುದು, ಯಾವುದೇ ಬೇಜಾರಿಲ್ಲದೆ / ಆಪಾದನೆಗಳಿಲ್ಲದೆ / ಜೀವನವು ಏನನ್ನು ಕೊಡುತ್ತದೋ, ಶಾಶ್ವತ ನಿಯಮದ ಅನುಸಾರ ಏನು ನಡೆಯುವುದೋ, ಅದರ ಜೊತೆ ನಾವು ನಡೆಯುತ್ತೇವೆ / ಹರಿಯುತ್ತಿವೆ ಇದನ್ನೇ ಶ್ರದ್ಧೆ ಎಂದು ಹೇಳಲಾಗಿದೆ.
ಇಂತಹ ಶಾಶ್ವತ ನಿಯಮವು ನಮ್ಮ ಜೀವನವನ್ನು ಪ್ರಕಟಗೊಳಿಸಿ ನಡೆಸುತ್ತದೆ,
ಆಗ ನಾವು ನಮ್ಮ ಜೀವನವನ್ನು ಸ್ಪಷ್ಟವಾಗಿ ನೋಡುತ್ತೇವೋ, ಆಗ ಆ ದೇವಿ ಶಕ್ತಿ ಸ್ಪಷ್ಟತೆಯ ರೂಪವನ್ನು ಪ್ರಕಟಗೊಳಿಸಿ, ನಿಕಟತೆಗೆ, ಸಂಪರ್ಕಕ್ಕೆ ಶ್ರದ್ಧಾಪೂರ್ವಕವಾಗಿ ಆಶಕ್ತಿಯ ದಾರಿಯಲ್ಲಿ ನಡೆದು ಮುಕ್ತರಾಗಿ ಆನಂದವನ್ನು ಪಡೆಯುತ್ತೇವೆ ಇದೆ ಶ್ರದ್ಧಾ
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).