Devi Stuti · Sutra 18 of 23
The Root of Dharma Is Kindness
ದಯಾ · Daya. Guruji on the verse that bows to the Devi as kindness.
ಯಾ ದೇವೀ ಸರ್ವಭೂತೇಷು ದಯಾರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu dayārūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of kindness and grace: salutations to Her, again and again.
To that Devi Shakti, present in every class of creature in the world in the forms of kindness and grace, our salutations, salutations, salutations.
“Kindness is the root of dharma, O Lord Kudalasangama.” (Basavanna)
When you all look inward, what is inside you is the form of that power. Kindness and gratitude: this wonderful power is inside you in the form of daya. It is a fine word. Kindness too is a fine word. So are humility, gentleness, empathy and sympathy.
It means understanding and coming to know our capacity to sense the sorrows and joys of ordinary people.
Religion and spirituality do not mean attacking and abusing others, shouting at them or fighting them. They mean gaining sympathy (compassion, fellow feeling) and empathy (feeling with another).
Example: when celebrating a festival of the gods, people shout, scream and yell, play loud bands, and without thinking about the trouble it causes others they make a racket and create a riot.
Why trouble others with such noise? There is no kindness, no daya in it.
Thinking we are all religious, people quarrel, fight and cause trouble without humility. There is not the slightest kindness there. They trouble ordinary people in society. Humility is absent from the start. Above all, the form of kindness is missing in such people, and it takes on strange forms.
Example: breaking the idols of gods, making trouble at places of worship, fighting, and beyond that shooting with bombs, missiles and guns. With swords, knives and many other means, in organised religious places, without capacity, without devotion, people parade in perverse ways in the name of religion. What else can be done but leave them to it?
“You reap what you sow, great one. Salutations to Time.”
Apart from such slaughter and violence, what else can they do?
There is no sympathy, no empathy, no compassion, no kindness.
The Devi sutra says that the form of the Devi’s power is kindness, compassion, daya. The worship of the Devi means a heightened sensitivity.
So within us, in our inner self, we must keep protecting and tending this power of kindness continuously. In the same way we must protect and tend humility.
Not looking only at ourselves, not becoming selfish, we must look at society and at everyone unconditionally. Not only people, but animals, cattle, birds, our society, our town, our country and the whole world: we must see them in the form of kindness.
Kindness does not put itself on display. With sensitivity and humility, kindness flows like water.
Grace flows. It does not need to be shown.
It is interconnected in everyone’s life. From within, this power of kindness, of grace, rises as an inner inspiration. Interconnected and interdependent, all of it, through the form of the one Devi’s power, spreads everywhere in one consciousness.
When we, as intellectuals, understand the whole situation conveniently, we can experience this. Then everyone enters, with love, trust and compassion, by the grace of the Adi Shakti, into the form of kindness.
So in every religion and in every human being, the Adi Shakti in the form of kindness is what matters most.
Then people understand everyone’s sorrows, joys and hardships. This is daya rupena samsthita.
Guruji’s original notes in Kannada, as he wrote them.
Kindness & Grace)
ಈ ದೇವಿ ಶಕ್ತಿ ಸಂಸಾರದ ಎಲ್ಲಾ ಪ್ರಾಣಿ ವರ್ಗಗಳಲ್ಲಿ ದಯಾ ಮತ್ತು ಕೃಪಾ ರೂಪಗಳಲ್ಲಿ ವಿದ್ಯಮಾನಳಾಗಿರುವ ಆ ದೇವಿ ಶಕ್ತಿಗೆ ನಮ್ಮ ನಮಸ್ಕಾರಗಳು ನಮಸ್ಕಾರಗಳು ನಮಸ್ಕಾರಗಳು.
“ದಯೆಯೇ ಧರ್ಮದ ಮೂಲವಯ್ಯ ಕೂಡಲಸಂಗಮ ದೇವಯ್ಯ - ಬಸವಣ್ಣ”
ನೀವೆಲ್ಲರೂ ನಿಮ್ಮೊಳಗಿನ ಅಂತರ್ಮುಖದ ಒಳಗೆ ಗಮನಿಸಿದಾಗ ನಿಮ್ಮೊಳಗೆ ಇರುವುದೇ ಶಕ್ತಿಯ ರೂಪ. ದಯೆ ಮತ್ತು ಕೃತಜ್ಞತೆ / kindnesss ಇಂತಹ ಅದ್ಭುತವಾದ ಶಕ್ತಿ ದಯಾ ರೂಪವಾಗಿ ನಿಮ್ಮೊಳಗಿದೆ. ಇದು ಒಳ್ಳೆಯ ಶಬ್ದ. Kindness ಇದು ಸಹ ಒಳ್ಳೆಯ ಶಬ್ದ. ವಿನಮ್ರತಾ, ಮೃದುತ್ವ, ಮತ್ತು empathy and simpathy.
ಜನಸಾಮಾನ್ಯರಲ್ಲಿರುವ ದುಃಖ ಮತ್ತು ಸುಖ ಇವುಗಳನ್ನು ಗ್ರಹಿಸುವ ಕ್ಷಮತೆಯನ್ನು ಅರಿತು / ತಿಳಿದುಕೊಳ್ಳುವುದು / ಅರ್ಥಮಾಡಿಕೊಳ್ಳುವುದು.
ಧರ್ಮ ಮತ್ತು ಆಧ್ಯಾತ್ಮಿಕ ಎಂದರೆ ಇನ್ನೊಬ್ಬರ ಮೇಲೆ ಬಡಿದಾಡಿ ಬೈಯುವುದು ಅಲ್ಲ, ಕಿರಿಚಾಡುವುದು ಅಲ್ಲ, ಹೊಡೆದಾಡುವುದು ಅಲ್ಲ. simpathy ಅನುಕಂಪ, ಸಹಾನುಭೂತಿ & empathy ಪರಾನುಭೂತಿ ಅನ್ನು ಪಡೆಯುವುದು.
ಉದಾ: ದೇವರ ಉತ್ಸವ ಸಂಭ್ರಮಾಚರಣೆಯನ್ನು ಆಚರಿಸುವಾಗ, ಕೂಗಾಡುವುದು, ಚೀರಾಡುವುದು, ಕಿರಿಚಾಡುವುದು, ವಾದ್ಯಗೋಷ್ಠಿ ನಡೆಸಿ ಇನ್ನೊಬ್ಬರಿಗೆ ತೊಂದರೆ ಆಗುತ್ತದೆ ಎಂಬುದನ್ನು ಚಿಂತಿಸದೆ ಆಲೋಚಿಸದೆ ಗಲಾಟೆ ಮಾಡುತ್ತಿರುತ್ತಾರೆ, ದೊಂಬಿ ಮಾಡುತ್ತಿರುತ್ತಾರೆ.
ಇಂತಹ ಶಬ್ದಗಳನ್ನು ಮಾಡುತ್ತಾ ಇನ್ನೊಬ್ಬರಿಗೆ ತೊಂದರೆ ಏಕೆ ಕೊಡುತ್ತೀರಾ? kindness ಅನ್ನುವುದು / ದಯೆ ಅನ್ನುವುದು ಇರುವುದಿಲ್ಲ.
ನಾವೆಲ್ಲರೂ ಧಾರ್ಮಿಕರು ಎಂದುಕೊಂಡು ಜಗಳ ಮಾಡಿಕೊಂಡು, ಬಡಿದಾಡಿಕೊಂಡು, ನಮ್ರತೆ ಇಲ್ಲದೆ ತೊಂದರೆ ಕೊಡುತ್ತಿರುತ್ತಾರೆ. ಅಲ್ಲಿ ಸ್ವಲ್ಪನೂ ಸಹ ದಯೆ ಇರುವುದಿಲ್ಲ. ಸಮಾಜದಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುತ್ತಾರೆ. ನಮ್ರತೆ ಎನ್ನುವುದು ಮೊದಲೇ ಇಲ್ಲ. ಮುಖ್ಯವಾಗಿ ದಯೆಯ ರೂಪವೇ ಆ ವ್ಯಕ್ತಿಗಳಲ್ಲಿ ಇಲ್ಲದೆ ವಿಚಿತ್ರ ರೂಪಗಳನ್ನು ಪಡೆದುಕೊಂಡಿರುತ್ತದೆ.
ಉದಾ: ದೇವರ ಮೂರ್ತಿಗಳನ್ನು ಭಿನ್ನ ಮಾಡುವುದು, ಯಾವುದೇ ಧರ್ಮಕ್ಷೇತ್ರಗಳಲ್ಲಿ ಗಲಾಟೆ ಮಾಡುವುದು, ಹೊಡೆದಾಡುವುದು, ಅದಲ್ಲದೆ bomb missile ಬಂದೂಕಿನಿಂದ shoot ಮಾಡುವುದು. ಕತ್ತಿ ಚೂರಿ ಇನ್ನು ಅನೇಕ ರೀತಿಗಳಿಂದ ಅನೇಕ ವಿಧಗಳಿಂದ ಧರ್ಮದ ಮೇಲೆ ಸಂಘಟಿತ ಧರ್ಮಕ್ಷೇತ್ರಗಳಲ್ಲಿ ಕ್ಷಮತೆ ಇಲ್ಲದೆ, ಭಕ್ತಿ ಭಾವಗಲ್ಲಿಲದೆ ವಿಕೃತವಾಗಿ ಮೆರೆಯುತ್ತಿರುತ್ತಾರೆ. ಇದನ್ನು ಬಿಟ್ಟು ಇನ್ನೇನು ಮಾಡುವುದಕ್ಕೆ ಸಾಧ್ಯ?
|| ಮಾಡಿದ್ದುಣ್ಣೋ ಮಹರಾಯ | ಕಾಲಾಯೈ ತಸ್ಮೈ ನಮಃ ||
ಇಂತಹ ಮಾರ ಮಾರಿ ಹಿಂಸೆಗಳನ್ನು ಅಲ್ಲದೆ ಇನ್ನೇನು ಮಾಡಲು ಸಾಧ್ಯ?
sympathy / empathy / ಕರುಣೆ / ದಯೆ, ಯಾವುದು ಇಲ್ಲ.
ದೇವಿ ಸೂತ್ರ ಹೇಳುತ್ತದೆ, ದೇವಿಯ ಶಕ್ತಿಯ ರೂಪವೇ kindness / ಕರುಣ / ದಯ ರೂಪ, ಅತಿಶಯವಾದ ಸಂವೇದನಾಶೀಲತೆಯ ದೇವಿಯ ಆರಾಧನೆಯ ಅಭಿಪ್ರಾಯವಾಗಿದೆ.
ಆದ್ದರಿಂದ ನಮ್ಮೊಳಗೆ ನಮ್ಮ ಅಂತರ್ಮುಖದಲ್ಲಿ ನಿರಂತರವಾಗಿ ಈ ದಯಾ ಶಕ್ತಿಯನ್ನು ಕಾಪಾಡುತ್ತಾ / ಸಮಾಳಿಸುತ್ತ ಇರಬೇಕು. ಅದೇರೀತಿ ವಿನಮ್ರತೆಯನ್ನು ಕಾಪಾಡಿ ಸಮಾಳಿಸಬೇಕು.
ನಮ್ಮನ್ನು ಮಾತ್ರ ಗಮನಿಸದೆ, ಸ್ವಾರ್ಥಿಗಳಾಗದೆ, unconditional ಆಗಿ ಸಮಾಜವನ್ನು, ಪ್ರತಿಯೊಬ್ಬರನ್ನು ಗಮನಿಸಬೇಕು. ಬರಿ ಮನುಷ್ಯರಷ್ಟೇ ಅಲ್ಲ ಪ್ರಾಣಿ, ಪಶು, ಪಕ್ಷಿ, ನಮ್ಮ ಸಮಾಜ, ನಮ್ಮ ಊರು, ನಮ್ಮ ದೇಶ ಇಡೀ ಜಗತ್ತನ್ನು ಗಮನಿಸಬೇಕು ದಯಾ ರೂಪದಿಂದ.
ದಯೆ ಎಂದರೆ, ದಯೆಯನ್ನು ತೋರ್ಪಡಿಸುವುದಿಲ್ಲ. ಸಂವೇದನಾಶೀಲತೆಯಿಂದ / ನಮ್ರತೆಯಿಂದ ದಯೆಯು ಜಲದ ಹಾಗೆ, ನೀರಿನ ರೀತಿ ಹರಿದಾಡುತ್ತದೆ.
ಕೃಪೆ ಹರಿಯುತ್ತದೆ. ಅದನ್ನು ತೋರ್ಪಡಿಸ ಬೇಕಾಗಿಲ್ಲ.
ಅದು ಪ್ರತಿಯೊಬ್ಬರ ಜೀವನದಲ್ಲಿ ಅಂತರ್ ಸಂಬಂಧಿತವಾಗಿ, ಒಳಗಡೆಯಿಂದ ಈ ಶಕ್ತಿ ದಯೆಯ / ಕೃಪೆಯ / kindness ಒಳಗಿನಿಂದ ಅಂತರ್ ಪ್ರೇರಣೆ ಉಂಟಾಗುತ್ತ, inter connected and inter dependant ಇದೆಲ್ಲವೂ ಒಂದೇ ದೇವಿಯ ಶಕ್ತಿಯ ರೂಪದಿಂದಲೇ, ಒಂದೇ ಚೇತನದಲ್ಲಿ ಎಲ್ಲಾ ಕಡೆಯೂ ವ್ಯಾಪಿಸುತ್ತದೆ.
ಇದರ ಅನುಭವವನ್ನು ನಾವು intellectual ಜ್ಞಾನಿಗಳಾಗಿ convinience / ಅನುಕೂಲತೆಯಿಂದ ಒಟ್ಟಾರೆ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡಾಗ ಆಗ ಎಲ್ಲರೂ ಪ್ರೀತಿಯಿಂದ ವಿಶ್ವಾಸಗಳಿಂದ ಕರುಣೆಯಿಂದ, ಆದಿ ಶಕ್ತಿಯ ಕೃಪೆಯಿಂದ, ದಯಾ ರೂಪದಲ್ಲಿ ಪ್ರವೇಶಿಸಲಾಗುತ್ತದೆ.
ಅದರಿಂದ ಎಲ್ಲ ದರ್ಮಗಳ್ಲಲಿ ಪ್ರತಿಯೊಬ್ಬ ಮನುಷರಲ್ಲಿ ದಯಾ ರೂಪದಲ್ಲಿರುವ ಆ ಆದಿಶಕ್ತಿಯೇ ಬಹಳ ಮುಖ್ಯ.
ಆಗ ಪ್ರತಿಯೊಬ್ಬರ ದುಃಖ / ಸುಖ, ಕಷ್ಟಕರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಇದೆ ದಯಾ ರೂಪೇಣ ಸಂಸ್ಥಿತಾ.
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).