Devi Stuti · Sutra 6 of 23
Meeting the Shadow
ಛಾಯಾ · Chhaya. Guruji on the verse that bows to the Devi as the shadow.
ಯಾ ದೇವೀ ಸರ್ವಭೂತೇಷು ಛಾಯಾರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu chāyārūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of shadow (of the
higher self): salutations to Her, again and again.
This Devi Shakti is present in every class of creature in the world in the form of shadow. To Her, salutations, salutations, salutations, every time salutations.
What is chhaya? The sutra says chhaya means shadow.
Shadow is a significant state. It can be seen in many conditions (appearance, shadow). It is not illusion.
Illusion (bhrame), hallucination (bhranti) and shadow (chhaya) each mean something different. A hallucination is what the eye does not actually see, while a shadow is something we do see. That is the difference between chhaya and bhranti.
A shadow appears in bright light. When bright light falls on the body, the body’s shadow appears and is seen.
But a shadow has no power of its own at its root. That such a state appears at all is a play of the Adi Shakti, a vast great power that is an extension of the Devi’s power.
It is said that this sutra’s beautiful word chhaya shows how receptive the Indian mind and its power of knowledge have been.
In India, knowledge, science and psychology were each made a part of our spiritual life. So knowledge, science and psychology must each work in their own way to evolve, and the growth of psychology must keep being carried forward.
From the psychological point of view we call this chhaya power the shadow (an image, a reflection).
Inside every person there is a shadow of good and bad. In every object you can clearly see another shadow.
Everyone can see such a shadow. In society, in the people around us, in our family, in animals and birds, in trees and plants, in everything, we keep seeing this shadow. Everyone accepts this.
What is the shadow? It is the feelings, longings and desires within us that our conscious mind does not accept. Out of guilt, desire, violence, lust and many other feelings, and through the many moral situations that confront us, these are pushed back by our structuring ego, away from our intuition, our inner feeling, our knowledge and that creative stream within us.
So they stay behind us, like a shadow.
Psychology has explained this at length in its many analyses of our dreams. Today, on social media, on the internet and in films, we keep seeing our own reflection, our shadow.
In films, television and TV serials we watch violence, creativity, sexuality, beauty, duet songs, fight sequences and so many other scenes. Music and the sound of instruments, even without words, can bring out many feelings and project our own reflection as a shadow.
So in everything you can see some reflection of yourself.
That is why every person is filled with dualities throughout life (a projected personality and a shadow personality).
Even this shadow personality, filled with darkness, is the Devi’s power. So do not be frightened when you see it. Do not run away and do not fear it. Watch it calmly, and while watching, accept it. The Devi will protect us.
Modern psychology, to untangle the many reflected confusions inside the human mind, began shadow work and the shadow concept, along with psychoanalytic methods and dream work. Writing down the confusions and dualities of the mind and keeping a diary, psychology says, helps to untangle and remove the many dualities and confusions stored like shadows in the unconscious.
Not everyone may understand such things. Yet creating these dualities and confusions is also a form of the Adi Shakti. When we watch these states, we see that this too is the play of the Devi’s power.
Chit Shakti Vikasa: the unfolding of the power of consciousness
The play of the primordial force. This is the power that has come from beginningless time, the original nature, which is called Paramatma. Every form created by this beginningless power is the nature of that power, or Paramatma.
For example: space, life, time, the present, and the continuum of unending movement. This infinitely capable power acts on the interactions between particles and shapes the power of wholeness that keeps everything evolving. This is the Adi Shakti, Paramatma, Shiva: the play of the primordial force. Time, space, continuum, life and the present.
The play of consciousness. This is chit shakti, the individual soul (jivatma), the true kundalini, the dancing of kundalini.
I am the awareness that plays and experiences in many forms through body, mind, knowledge, feelings and the knowing of the soul.
Through my body I receive sensations, through my feelings I experience, through my mind I think.
I act according to my needs and values. My sensations, feelings, thoughts and values may change, but my existence does not, because my existence is experiencing all this as a witness.
Based on the values I hold, I can choose actions and steps that make me awake.
In this way I can know my own awareness as it experiences the drama of life, and I can know my life as something I watch continuously, like a film on a screen.
Behind all these experiences of form, my awareness stays awake, always and continuously conscious.
This is my eternal, true reality. Everything else is only drama.
I am the one who watches this drama. I am the one who chooses to watch it. I can take on whatever roles I wish to experience, and watch and enjoy the play.
In my awareness I have this immense choice and freedom. So I am the truth; I am the jivatma.
Why waste time keeping such an immortal soul in a cage?
You are not a small spark of consciousness. You are the power of the primal being, of Paramatma.
So come out of your dualities.
Be free of worries and anxieties, receive the knowledge of that power, and gain immense peace and serenity. When this is understood, every person is released from the burden of guilt and becomes free.
Contemplate this great awareness. The wheel of time keeps turning, and in it pain and joy are mixed.
Each person perceives it differently. Life is inherently uncertain and unpredictable. It keeps transforming as it evolves, and over the turning of time every kind of event changes.
Arriving, moving on, departing: life rolls on like the wheels of a cart. We can witness this in the daily experience of life and death, gain and loss, day and night, the changing seasons, and the growth, passing and death of plants, animals and people. Through all these transitions there is one thing that never changes: my awake awareness (consciousness).
It is always steady, at all times. So finding that stillness, staying awake and knowing that awareness continuously is my true state (jivatma), the play of consciousness.
When this is rightly understood, every person is released from the burden of guilt and becomes free.
To that Adi Shakti, who has filled the shadow with the greatness of the Devi’s power, our salutations.
Guruji’s original notes in Kannada, as he wrote them.
ಈ ದೇವಿ ಶಕ್ತಿಯು ಸಂಸಾರದ ಎಲ್ಲಾ ಪ್ರಾಣಿ ವರ್ಗಗಳಲ್ಲಿ ಛಾಯಾ ರೂಪದಲ್ಲಿ ವಿದ್ಯಮಾನಲಾಗಿರುವಳು.
ಆಕೆಗೆ ನಮಸ್ಕಾರ, ನಮಸ್ಕಾರ, ನಮಸ್ಕಾರ, ಪ್ರತಿಬಾರಿಯೂ ನಮಸ್ಕಾರ.
ಛಾಯಾ ಎಂದರೇನು? - ಸೂತ್ರ ಹೇಳುತ್ತದೆ: ಛಾಯಾ ಎಂದರೆ Shadow.
ಛಾಯಾ ಎನ್ನುವುದು ಮಹತ್ವಪೂರ್ಣವಾದ ಒಂದು ಸ್ಥಿತಿ. ಅದನ್ನು ಹಲವಾರು ಸ್ಥಿತಿಗಳಲ್ಲಿ ಕಾಣಬಹುದು (apperence - shadow), ಇದು ಭ್ರಮೆ ಅಲ್ಲ (illusion)
Illusion (ಭ್ರಮೆ), hallucinations (ಬ್ರಾಂತಿ), shadow (ಛಾಯಾ) ಎನ್ನುವುದು ಒಂದಕ್ಕೊಂದು ಬೇರೆ - ಬೇರೆ ಅರ್ಥವಿದೆ (different)
hallucinations (ಬ್ರಾಂತಿ) ಎಂದರೆ ಕಣ್ಣಿಗೆ ಕಾಣದ್ದು, ಆದರೆ ಛಾಯಾ (shadow) ಎಂದರೆ ನಮಗೆ ಕಾಣಿಸುತ್ತಾ ಇದೆ, ಹೀಗೆ ಈ ಎರಡರ ಅರ್ಥವಿದೆ ಛಾಯಾ ಮತ್ತು ಬ್ರಾಂತಿಗೆ.
ಪ್ರಕಾಶ್ ಮಾನವಾದ ಬೆಳಕಿನಲ್ಲಿ ಛಾಯೆಯು (Shadow) ಕಾಣಿಸುತ್ತದೆ, ಪ್ರಕಾಶಮಾನವಾದ ಹಸ್ತಕ್ಷೇಪದಿಂದ ಶರೀರದ ಛಾಯೆಯು ಪ್ರಕಟವಾಗಿ ಕಾಣಿಸುತ್ತದೆ.
ಆದರೆ ಇದರ ಮೂಲಶಕ್ತಿ ಇಲ್ಲ. ಇಂತಹ ಸ್ಥಿತಿಯ ರೀತಿ ಕಾಣಿಸುವುದು ಈ ಆದಿಶಕ್ತಿಯ ಒಂದು ಲೀಲೆ, ಹಾಗೂ ಆ ದೇವಿ ಶಕ್ತಿಯ ಒಂದು ವಿಸ್ತಾರವಾಗಿರುವ ಮಹಾಶಕ್ತಿ.
ಈ ಸೂತ್ರ ಛಾಯಾ ರೂಪದ ಸುಂದರವಾದ ಶಬ್ದವನ್ನು ನಮ್ಮ ಭಾರತೀಯ ಮನಸ್ಥಿತಿ ಹಾಗೂ ಜ್ಞಾನ ಶಕ್ತಿಯ ಗ್ರಹಣ ಶೀಲ ವಾಗಿದೆ ಎಂದು ಹೇಳಲಾಗುತ್ತದೆ.
ಭಾರತದಲ್ಲಿ ಜ್ಞಾನ, ವಿಜ್ಞಾನ, ಮನೋವಿಜ್ಞಾನವನ್ನು ನಮ್ಮಲ್ಲಿರುವ ಆಧ್ಯಾತ್ಮಿಕ ಜೀವನದಲ್ಲಿ ಒಂದೊಂದು ಭಾಗವಾಗಿ ಸೇರಿಸಿದೆ.
ಆದ್ದರಿಂದ ಜ್ಞಾನ, ವಿಜ್ಞಾನ, ಮನೋವಿಜ್ಞಾನವು ವಿಕಾಸವಾಗುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಬೇಕು. ಆದ್ದರಿಂದ ಮನೋವಿಜ್ಞಾನದ ವಿಕಾಸವನ್ನು
ಮುಂದೆ - ಮುಂದೆ ಬೆಳೆಸಿಕೊಂಡು ಹೋಗಬೇಕು.
ಈ ಛಾಯಾ ಶಕ್ತಿಯನ್ನು ಮನೋವೈಜ್ಞಾನಿಕ ದೃಷ್ಟಿಯಿಂದ Shadow ಅಂತ ಕರೆಯುತ್ತೇವೆ (ಬಿಂಬ / ಭ್ರಮೆ).
ಪ್ರತಿಯೊಬ್ಬ ಮನುಷ್ಯನ ಒಳಗೆ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಛಾಯೆ ಇದೆ (ಬಿಂಬ / shadow).
ಪ್ರತಿಯೊಂದು ವಸ್ತುವಿನಲ್ಲಿ ಇನ್ನೊಂದು ಛಾಯೆಯನ್ನು ಸ್ಪಷ್ಟವಾಗಿ ನೋಡಬಹುದು (ಬಿಂಬವನ್ನು / shadow).
ಪ್ರತಿಯೊಬ್ಬರೂ ಸಹ ಇಂತಹ ಛಾಯೆಯನ್ನು ನೋಡಬಹುದು,
ಅದೇ ರೀತಿ ಸಮಾಜದಲ್ಲಿರುವವರಲ್ಲಿ, ನಮ್ಮ ಸುತ್ತಮುತ್ತಲಿರುವವರಲ್ಲಿ, ನಮ್ಮ ಕುಟುಂಬದವರಲ್ಲಿ, ಪಶು - ಪಕ್ಷಿ - ಪ್ರಾಣಿಗಳಲ್ಲಿ, ಮರ-ಗಿಡಗಳಲ್ಲಿ, ಪ್ರತಿಯೊಂದರಲ್ಲೂ ಈ ಛಾಯಾ ಇದೆ ಎಂದು ನಾವು ನೋಡುತ್ತಾ ಇರುತ್ತೇವೆ, ಇದನ್ನು ಪ್ರತಿಯೊಬ್ಬರೂ ಒಪ್ಪಿಕೊಂಡಿದ್ದಾರೆ.
Shadow / ಛಾಯಾ: ಎಂದರೆ ನಮ್ಮೊಳಗಿರುವ ಭಾವನೆಗಳು, ಆಸೆಗಳು, ಇಚ್ಛೆಗಳನ್ನು ನಮ್ಮೊಳಗಿರುವ ಚೈತನ್ಯಮಯವಾದ ಮನಸ್ಸು ಸ್ವೀಕರಿಸುವುದಿಲ್ಲವೋ ಮತ್ತು ನಮ್ಮೊಳಗಿನ ಮನಸ್ಸು ಅಪರಾಧದಿಂದಲೋ, ಇಚ್ಛೆಯಿಂದಲೋ, ಹಿಂಸೆಯಿಂದಲೋ, ಕಾಮ ವಾಸನೆಗಳಿಂದ ಇನ್ನೂ ಹಲವಾರು ರೀತಿಯ ಭಾವನೆಗಳು ನೈತಿಕ ರೂಪದಿಂದ ನಮ್ಮ ಮುಂದೊದಗುವ ಅನೇಕ ಸಂಭವಗಳು, ನಮ್ಮ ಅಂತರ್ ಪ್ರಜ್ಞೆಯಿಂದ (intution) ಅಂತರ್ ಭಾವನೆಯಿಂದ, ಜ್ಞಾನದಿಂದ, ಇಂತಹ ಸೃಜನಾತ್ಮಕವಾದ ಒಂದು ಧಾರೆಯಾಗಿ ನಮ್ಮೊಳಗಿರುವ ರಚನಾತ್ಮಕವಾದ ಅಹಂಕಾರದಿಂದ (ego) ಹಿಂದೆ ಹೋಗಿಬಿಡುತ್ತದೆ.
ಹಾಗೆ ಛಾಯಾ ರೀತಿ ನಮ್ಮ ಹಿಂದೆ ಇದ್ದು ಬಿಡುತ್ತದೆ (shadow / ಬಿಂಬ).
ಮನೋವಿಜ್ಞಾನ ಹೇಳುತ್ತದೆ: ನಮ್ಮ ಕನಸಿನಲ್ಲಿ ಹಲವಾರು ವಿಶ್ಲೇಷಣೆಗಳಲ್ಲಿ ವಿಸ್ತಾರವಾಗಿ ಹೇಳಿದ್ದಾರೆ, ಈಗಿನ ದಿನಗಳಲ್ಲಿ social media ಗಳಲ್ಲಿ internet ಗಳಲ್ಲಿ, ಸಿನಿಮಾಗಳಲ್ಲಿ ನಮ್ಮ ಪ್ರತಿಬಿಂಬವನ್ನೇ ನೋಡುತ್ತಿರುತ್ತೇವೆ. (Shadow)
ಚಲನಚಿತ್ರಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ, ಟಿವಿ ಸೀರಿಯಲ್ ಗಳಲ್ಲಿ, violance, creativity, sexuality, beauty & duet-songs, fight sequence, ಇನ್ನು ಯಾವ-ಯಾವ ರೀತಿಯ ನೋಟಗಳನ್ನು ನೋಡುತ್ತಾ, ಹಾಗೂ ಸಂಗೀತ, ವಾದ್ಯ ಶಬ್ದಗಳು, ಸಂಗೀತ ಬರದೇ ಇದ್ದರೂ ಅದರಲ್ಲಿ ಹಲವು ಭಾವನೆಗಳನ್ನು ತನ್ನದೇ ಆದ ಪ್ರತಿಬಿಂಬವನ್ನೇ ಛಾಯಾರೂಪವಾಗಿ (shadow) ಪ್ರಕಟಿಸಬಹುದು.
ಹೀಗೆ ಪ್ರತಿಯೊಂದರಲ್ಲೂ ಒಂದೊಂದು ಪ್ರತಿಬಿಂಬಗಳನ್ನು ನೀವು ನೋಡಬಹುದು.
ಆದ್ದರಿಂದ ಪ್ರತಿ ವ್ಯಕ್ತಿಗಳಲ್ಲಿ ಇಂತಹ ದ್ವಂದ್ವಗಳಲ್ಲಿ ಜೀವನಪೂರ್ತಿ ದ್ವಂದ್ವಗಳಲ್ಲೇ ತುಂಬಿಕೊಂಡಿರುತ್ತಾನೆ (Projected personality & shadow personality)
ಇಂತಹ ಛಾಯೆಯ ವ್ಯಕ್ತಿತ್ವ ಅಂಧಕಾರದಲ್ಲಿ ತುಂಬಿರುವುದು ಸಹ ಆ ದೇವಿಯ ಶಕ್ತಿಯೇ ಆಗಿದೆ. ಆದ್ದರಿಂದ ಅದನ್ನು ನೋಡಿ ಹೆದರಿಕೊಳ್ಳಬೇಡಿ, ಓಡಿ ಹೋಗಬೇಡಿ, ಭಯಪಡಬೇಡಿ, ಇದನ್ನು ಶಾಂತಿಯಾಗಿ ಗಮನಿಸಿ, ನೋಡುತ್ತಾ ಅದನ್ನು ಸ್ವೀಕರಿಸಿ (accept), ಆ ದೇವಿ ನಮ್ಮನ್ನು ಕಾಪಾಡುತ್ತಾಳೆ.
ಈಗಿನ ಮನೋವಿಜ್ಞಾನವು ಮನುಷ್ಯನ ಮನಸ್ಸಿನ ಒಳಗೆ ತುಂಬಿರುವ ಹಲವಾರು ಪ್ರತಿಬಿಂಬವಾದ ಗೊಂದಲಗಳನ್ನು ಬಿಡಿಸಲು shadow works, shadow concept ಅಂತ ಶುರುವಾಗಿ, psycho analytical functions, play of source, dream work concept ಎಂದು ಮನಸ್ಸಿನಲ್ಲಿರುವ ಗೊಂದಲಗಳನ್ನು ದ್ವಂದ್ವತೆಗಳನ್ನು ಬರೆದುಕೊಂಡು, ಡೈರಿ maintain ಮಾಡುವುದು, ಹೀಗೆ ಮಾಡುವುದರಿಂದ ಮನಸ್ಸಿನ ಅಚೇತನದಲ್ಲಿ ತುಂಬಿಕೊಂಡಿರುವ ಪ್ರತಿಬಿಂಬದಂತಿರುವ (shadow) ಹಲವಾರು ದ್ವಂದ್ವತೆಗಳನ್ನು, ಗೊಂದಲಗಳನ್ನು, ಆ ಛಾಯಾದಲ್ಲಿರುವ ಗೊಂದಲಹಾಗೂ ದ್ವಂದ್ವತೆಗಳನ್ನು ಬಿಡಿಸಲು, ನಿವಾರಿಸಲು, ಸಹಾಯ ಮಾಡುತ್ತದೆ ಎಂದು ಮನೋವಿಜ್ಞಾನವು ಹೇಳಿದೆ.
ಆದರೆ ಇಂತಹ ವಿಷಯಗಳು ಎಲ್ಲರಿಗೂ ಅರ್ಥವಾಗದೆ ಇರಬಹುದು, ಇಂತಹ ದ್ವಂದ್ವತೆಗಳನ್ನು, ಗೊಂದಲಗಳನ್ನು ಸೃಷ್ಟಿಸುವುದು ಸಹ ಆ ಆದಿಶಕ್ತಿಯ ರೂಪವೇ.
ಈ ಸ್ಥಿತಿಗಳನ್ನು ಗಮನಿಸಿದಾಗ ಇದು ಸಹ ಆ ದೇವಿ ಶಕ್ತಿಯ ಲೀಲೆ ಆಗಿದೆ.
ಚಿತ್ ಶಕ್ತಿ ವಿಕಾಸ / Chit shakti vikasa
Play of primordial force:- ಅಂದರೆ,
ಅನಾದಿಯಾಗಿ ಬಂದ ಶಕ್ತಿ / ಆದಿ ಸ್ವರೂಪ / ಅದನ್ನೇ ಪರಮಾತ್ಮ
ಅನಾದಿಯಾಗಿ ಬಂದ ಶಕ್ತಿಯು ಎಲ್ಲವನ್ನು ಸೃಷ್ಟಿ ಮಾಡಿದ ಪ್ರತಿಯೊಂದು ರೂಪವೇ ಶಕ್ತಿಯ ಸ್ವರೂಪ ಅಥವಾ ಪರಮಾತ್ಮ
ಉದಾಹರಣೆಗೆ: -
ಸ್ಥಳ (Space), ಜೀವನ (life), ಸಮಯ (time), ವಾಸ್ತವಿಕತೆ (present), ನಿರಂತರ ಚಲನೆಯ (continuum) ಅನಂತ ಸಾಮರ್ಥ್ಯ ಶಕ್ತಿಯ
ಕಣ - ಕಣಗಳ ನಡುವಿನ ಪರಸ್ಪರ ಕ್ರಿಯೆಗಳ ಮೇಲೆ ಪ್ರಭಾವ ಬೀರಿ,
ನಿರಂತರವಾಗಿ ವಿಕಾಸಗೊಳಿಸುವ ಸಂಪೂರ್ಣತೆಯ ಶಕ್ತಿಯನ್ನು ರೂಪಿಸುತ್ತದೆ.
ಇದೆ ಆದಿಶಕ್ತಿ / ಪರಮಾತ್ಮ / ಶಿವ / Play of primordial force.
Time, Space, Continuum, Life & Present.
Play of consciousness:- ಅಂದರೆ,
ಚಿತ್ ಶಕ್ತಿ / ಜೀವಾತ್ಮ / ನಿಜ ಕುಂಡಲಿನಿ / Dancing of kundalini
ದೇಹ, ಮನಸ್ಸು, ಜ್ಞಾನ, ಭಾವನೆಗಳು, ಮತ್ತು ಆತ್ಮದ ಅರಿವಿನ ಮೂಲಕ ನಾನು ವಿಧವಿಧ ರೂಪಗಳಲ್ಲಿ ನಾಟಕವಾಡಿ ಅನುಭವಿಸುವ ಪ್ರಜ್ಞೆಯೇ ನಾನು.
ನಾನು ನನ್ನ ಶರೀರದ ಮೂಲಕ ಸಂವೇದನೆಯನ್ನು ಗ್ರಹಿಸಿ, ನನ್ನ ಭಾವನೆಗಳ ಮೂಲಕ ಅನುಭವಿಸುತ್ತಾ, ನನ್ನ ಮನಸ್ಸಿನ ಮೂಲಕ ಯೋಚಿಸುತ್ತೇನೆ.
ನನಗೆ ಬೇಕಾದ ಅಗತ್ಯಗಳು ಮತ್ತು ಮೌಲ್ಯಗಳ ಆಧಾರದ ಮೇಲೆ ಕ್ರಮವನ್ನು ತೆಗೆದುಕೊಳ್ಳುತ್ತೇನೆ, ನನ್ನ ಸಂವೇದನೆಗಳು ಭಾವನೆಗಳು ಆಲೋಚನೆಗಳು ಮತ್ತು ಮೌಲ್ಯಗಳು ಬದಲಾಗಬಹುದು, ಆದರೆ ನನ್ನ ಅಸ್ತಿತ್ವ ಬದಲಾಗದು.
ಏಕೆಂದರೆ ನನ್ನ ಅಸ್ತಿತ್ವವು ಒಂದು ರೂಪದಲ್ಲಿ ಸಾಕ್ಷಿಯಾಗಿ ಅನುಭವಿಸುತ್ತಿದೆ.
ನಾನು ಹೊಂದಿರುವ ಮೌಲ್ಯಗಳ ಆಧಾರದ ಮೇಲೆ, ನಾನು ಜಾಗೃತನಾಗಲು ಕ್ರಿಯೆಗಳನ್ನು, ಕ್ರಮಗಳನ್ನು ತೆಗೆದುಕೊಳ್ಳಲು ಆಯ್ಕೆ ಮಾಡಬಹುದು.
ಈ ರೂಪದಿಂದ ಜೀವನದ ನಾಟಕವನ್ನು ಅನುಭವಿಸುತ್ತಿರುವ ನನ್ನ ಅರಿವಿನ ಬಗ್ಗೆ ನಾನು ತಿಳಿದಿರಬಹುದು, ಮತ್ತು ನನ್ನ ಜೀವನವನ್ನು ಚಲನಚಿತ್ರದ ಪರದೆಯ ಮೇಲಿನ ರೀತಿ ನಿರಂತರವಾಗಿ ವೀಕ್ಷಿಸುವ ವಿಷಯವೆಂದು ತಿಳಿಯಬಹುದು,
ಇಂತಹ ಎಲ್ಲಾ ರೀತಿಯ ರೂಪಗಳ ಅನುಭವಗಳ ಹಿಂದೆ ನನ್ನ ಅರಿವು ಜಾಗೃತವಾಗಿ ಯಾವಾಗಲೂ ನಿರಂತರ ದಿಂದ ಪ್ರಜ್ಞಾವಸ್ಥೆಯಲ್ಲೇ ಇರುತ್ತೇನೆ,
ಇದೆ ಶಾಶ್ವತವಾದ ನನ್ನ ನಿಜವಾದ ಸತ್ಯ, ಉಳಿದಿದ್ದೆಲ್ಲ ಬರೀ ನಾಟಕ,
ನಾನು ಈ ನಾಟಕವನ್ನು ನೋಡುವವನು, ನಾನು ಇದನ್ನು ವೀಕ್ಷಿಸಲು ಆಯ್ಕೆ ಮಾಡುವವನು, ನಾನು ಇದನ್ನು ಅನುಭವಿಸಲು ಬಯಸುವ ಪಾತ್ರಗಳನ್ನು ತೆಗೆದುಕೊಂಡು ನಾಟಕವನ್ನು ನೋಡಿ ಆನಂದಿಸಬಹುದು.
ನನ್ನ ಅರಿವಿನಲ್ಲಿ ನಾನು ಈ ಅಪಾರವಾದ ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ಪಡೆದಿದ್ದೇನೆ, ಆದ್ದರಿಂದ ನಾನೇ ಸತ್ಯವು, ನಾನೇ ಜೀವಾತ್ಮವು.
ಇಂತಹ ಅಮೃತತ್ವವಾದ ಜೀವಾತ್ಮವನ್ನು ಪಂಜರದಲ್ಲಿ ಇರಿಸುತ್ತಾ ಕಾಲಹರಣ ಮಾಡುವುದೇಕೆ.
ನೀವು ಸಣ್ಣ ಚಿತ್ ಶಕ್ತಿ ಸ್ವರೂಪವಲ್ಲ, ನೀವು ಆದಿಪುರುಷನ ಪರಮಾತ್ಮದ ಶಕ್ತಿ.
ಆದ್ದರಿಂದ ನಿಮ್ಮಲ್ಲಿರುವ ದ್ವಂದ್ವತೆಗಳಿಂದ ಹೊರಬನ್ನಿ.
ಚಿಂತೆಗಳು ಮತ್ತು ಆತಂಕಗಳಿಂದ ಮುಕ್ತರಾಗಿ, ಆ ಶಕ್ತಿಯ ಜ್ಞಾನವನ್ನು ಸ್ವೀಕರಿಸಿ, ಅಪಾರ ಶಾಂತಿ ಮತ್ತು ಪ್ರಶಾಂತತೆ ಪಡೆಯಿರಿ. ಇದನ್ನು ಅರ್ಥ ಮಾಡಿಕೊಂಡಾಗ ಪ್ರತಿಯೊಬ್ಬ ಮನುಷ್ಯರು ಅಪರಾಧದ ಜ್ಞಾನದಿಂದ ಬಿಡುಗಡೆ ಪಡೆದು ಮುಕ್ತರಾಗುತ್ತಾರೆ.
ಇಂತಹ ಮಹಾ ಪ್ರಜ್ಞೆಯನ್ನು ಕುರಿತು ಚಿಂತನೆ ಮಾಡಿ, ಜೀವನದ ಕಾಲಚಕ್ರವು ಸಾಗುತ್ತಲೇ ಇರುತ್ತದೆ, ಇದರಲ್ಲಿ ನೋವು ಸಂತೋಷಗಳು ಮಿಶ್ರಣವಾಗಿದೆ.
ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿ ಗ್ರಹಿಸುತ್ತಾನೆ, ಜೀವನವು ಅಂತರ್ಗತವಾಗಿ ಅನಿಶ್ಚಿತವಾಗಿದೆ, ಮತ್ತು ಅನಿರೀಕ್ಷಿತ ವಾಗಿದೆ. ಅದು ನಿರಂತರವಾಗಿ ವಿಕಾಸದಿಂದ ಪರಿವರ್ತನೆಯಾಗುತ್ತದೆ, ಕಾಲಚಕ್ರದ ಅವಧಿಯಲ್ಲಿ ಎಲ್ಲಾ ರೀತಿಯ ಘಟನೆಗಳು ಬದಲಾಗುತ್ತದೆ.
ಬರುವುದು, ಸಾಗುವುದು, ನಿರ್ಗಮಿಸುವುದು, ಬಂಡಿಯ ಚಕ್ರಗಳು ಉರುಳುವ ರೀತಿ ಜೀವನ ಸಾಗುತ್ತದೆ. ಈ ವಿದ್ಯಮಾನಗಳು ಜೀವನ ಮತ್ತು ಸಾವಿನ ದೈನಂದಿನ ಅನುಭವಗಳಲ್ಲಿ, ಲಾಭ ಮತ್ತು ನಷ್ಟ, ಹಗಲು-ರಾತ್ರಿ, ಋತು ಮಾನಗಳ ಬದಲಾವಣೆ, ಹಾಗೂ ಸಸ್ಯ - ಪ್ರಾಣಿ - ಮತ್ತು ಮಾನವರ ಬೆಳವಣಿಗೆ, ಅವುಗಳ ಸಾಗುವಿಕೆ, ನಂತರ ಸಾವಿನಲ್ಲಿ ಸಾಕ್ಷಿ ಯಾಗಬಹುದು.
ಎಲ್ಲಾ ಸ್ಥಿತ್ಯಂತರಗಳಲ್ಲಿ ಎಂದಿಗೂ ಬದಲಾಗದ ಒಂದು ವಿಷಯವಿದೆ, ಅದೇ ನನ್ನ ಜಾಗೃತ ಅರಿವು (Consicous)
ಇದು ಯಾವಾಗಲೂ ಸರ್ವಕಾಲದಲ್ಲೂ ಸ್ಥಿರವಾಗಿರುತ್ತದೆ, ಆದ್ದರಿಂದ ನಾನು ಯಾವಾಗಲೂ ನಿಶ್ಚಲತೆಯನ್ನು ಕಂಡುಕೊಂಡು ಜಾಗೃತನಾಗಿ ಅರಿವನ್ನು ನಿರಂತರವಾಗಿ ಪಡೆದು ತಿಳಿದಿರುವುದೇ ನನ್ನ ನಿಜಸ್ಥಿತಿ (ಜೀವಾತ್ಮ) Play of Consciousness.
ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಪ್ರತಿಯೊಬ್ಬ ಮನುಷ್ಯರು ಅಪರಾಧ ಜ್ಞಾನದಿಂದ ಬಿಡುಗಡೆ ಪಡೆದು ಮುಕ್ತರಾಗುತ್ತಾರೆ.
ಇಂತಹ ಛಾಯಾ ರೂಪದಲ್ಲಿ ಆ ದೇವಿಶಕ್ತಿಯ ಮಹತ್ವವನ್ನು ತುಂಬಿಸಿರುವ
ಆ ಆದಿಶಕ್ತಿಗೆ ನಮ್ಮ ನಮಸ್ಕಾರಗಳು
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).