Devi Stuti · Sutra 7 of 23
The True Meaning of Power
ಶಕ್ತಿ · Shakti. Guruji on the verse that bows to the Devi as power.
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu śaktirūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of power: salutations to Her, again and again.
To Her, the Devi Shakti present in all creatures of the world in the form of power, salutations, salutations, every time salutations.
What is shakti? Power itself is the great power of the Devi, the Mother of the world.
The tradition of Shakti sadhana began long ago and has continued without a break to the present day.
So what does shakti mean? It is a system with many forms.
First came the power of the arm, strength of body: hunting, fighting, exercise, many kinds of dance.
Then the system changed. There was the power to farm, the power to catch and tame cattle and other animals, then the power that taught how to store grain. Power took many forms.
Over time, power became the power of money, the power to accumulate wealth. Today the power of money flows in many ways, and physical strength is still there, but the power of money and wealth has taken on great importance.
Whoever has the most wealth becomes the most powerful.
Then slowly we see that without a developed mind, without knowledge, discernment or intelligence, people waste their money and wealth even when they have it.
Then, through the strength of knowledge, the mind develops and a person becomes greatly powerful. When a change happens at the centre of knowledge, that person becomes a jnani, one who knows.
Today, all around us and in every direction, there are such transformed knowers, scholars and learned people who have seen, studied and understood everything.
They have good analysis, understanding and reflection, and they are powerful in every way. After this, wealth comes to them as well.
Yet when we look at our own country, knowledge, even when present, is not the final word. It is not the end.
Beyond knowledge there is the power of consciousness, the power of the soul, the inner power, the power within. All of these matter as the complete power.
When and how does this inner power awaken? There is the power of bodily strength, the craving for outer things, the craving for the power of wealth, the craving for the power of knowledge. At the end of such craving, it falls away.
When these many powers of craving finally fall away, our prestige, fame and the rest come to rest wherever we are.
Shut in power of being.
The power of presence is a power within us.
The power of being in the present is presence, essence, source. That is the root power, the fundamental power.
The Devi is present in many forms. She is the foundation of the root power: the presence of being.
This foundational root keeps no craving and leaves no residue. It is impossible even to imagine this blissful great power, because no one can imagine what the outer power is bringing about.
Some people imagine Shakti as the one who chases demons, fights them and destroys them.
But this great power gives victory with great skill. She brings victory in every way and in everything.
In every way and in everything she proclaims victory and reveals it. That is the presence of being within us. This is the root Adi Shakti, the original nature.
After this, as the power that is the fruit of knowledge, the power of wealth and the power of prosperity spread out, we receive power in its evolved forms: the power of the body, the power of prana, the power of knowledge, the power of mind and the power of bliss.
But the essential, foundational power of consciousness is the POWER OF BEING. Awake to it, accepting it with devotion, humility, love and respect, we must live in that great power.
Guruji’s original notes in Kannada, as he wrote them.
ಈ ದೇವಿ ಶಕ್ತಿ ಸಂಸಾರದಲ್ಲಿರುವ ಸರ್ವ ಪ್ರಾಣಿಗಳಲ್ಲಿ ಶಕ್ತಿಯ ರೂಪದಿಂದ ವಿದ್ಯಮಾನಳಗಿರುವ ಆಕೆಗೆ ನಮಸ್ಕಾರ ನಮಸ್ಕಾರ ಪ್ರತಿಬಾರಿಯೂ ನಮಸ್ಕಾರ.
ಶಕ್ತಿ ಎಂದರೆ: ಒಂದು ಶಕ್ತಿ ಎನ್ನುವುದೇ ದೇವಿ ಜಗನ್ಮಾತೆಯ ಮಹಾಶಕ್ತಿ ಆಗಿದೆ.
ಅದೇ ರೀತಿ ಶಕ್ತಿ ಸಾಧನೆಯ ಪರಂಪರೆಯು ಹಿಂದಿನಿಂದಲೂ ಶುರುವಾಗಿ ನಿರಂತರವಾಗಿ ಈಗಿನ ಕಾಲದವರೆಗೂ ನಡೆಯುತ್ತಲೇ ಇದೆ.
ಹಾಗಾದರೆ ಶಕ್ತಿ ಎನ್ನುವ ಅರ್ಥವೇನು? ಹಲವು ವಿಧವಾದ ಒಂದು ರೀತಿಯ ವ್ಯವಸ್ಥೆ.
ಬಾಹುಬಲದ ಶಕ್ತಿ, ಶರೀರದ ಬಲ, ಬೇಟೆ ಆಡುವುದು, ಯುದ್ಧ ಮಾಡುವುದು, ಕಸರತ್ತು ಮಾಡುವುದು, ಹಲವು ಬಗೆ ನಾಟ್ಯಗಳನ್ನು ಮಾಡುವುದು,
ಆನಂತರ ಆ ವ್ಯವಸ್ಥೆ ಬೇರೆ ಬೇರೆ ರೀತಿಯಾಗಿ ವ್ಯವಸಾಯ ಮಾಡುವ ಶಕ್ತಿ, ದನ ಹಸು ಪ್ರಾಣಿಗಳನ್ನು ಹಿಡಿದು ಪಳಗಿಸುವ ಶಕ್ತಿ, ನಂತರ ದವಸ ಧಾನ್ಯಗಳನ್ನು ಸಂಗ್ರಹಿಸುವುದನ್ನು ಕಲಿಸಿಕೊಡುವ ಶಕ್ತಿ, ಹೀಗೆ ಹಲವು ಶಕ್ತಿಗಳು.
ಆನಂತರ ಕಾಲಕ್ರಮೇಣ, ಈ ಶಕ್ತಿಯು ಹಣಬಲದ ಶಕ್ತಿಯಾಯಿತು, ಸಂಪತ್ತನ್ನು ಶೇಖರಿಸುವ ಶಕ್ತಿಯಾಯಿತು, ಈಗಿನ ಕಾಲದಲ್ಲಿ ಹಲವಾರು ರೀತಿಯ ಹಣದ ಶಕ್ತಿ ಹರಿಯುತ್ತಲೇ ಇದೆ, ಬಾಹುಬಲದ ಶಕ್ತಿಯು ಇದೆ. ಆದರೆ ಹಣ ಮತ್ತು ಸಂಪತ್ತಿನ ಶಕ್ತಿಯು ಬಹಳ ಮಹತ್ವ ರೂಪವನ್ನು ಪಡೆದುಕೊಂಡಿದೆ.
ಯಾರಲ್ಲಿ ಹೆಚ್ಚು ಧನ ವಿರುವುದೋ ಅವರು ಅತ್ಯಂತ ಶಕ್ತಿಶಾಲಿ ಆಗುತ್ತಾರೆ.
ಆನಂತರ ನಿಧಾನವಾಗಿ ಮನಸ್ಸು ವಿಕಸಿತವಾಗದೆ ಜ್ಞಾನ ವಿಲ್ಲದೆ, ವಿವೇಕವಿಲ್ಲದೆ, ಬುದ್ಧಿಶಕ್ತಿ ಇಲ್ಲದೆ, ಹಣ ಸಂಪತ್ತು ಇದ್ದರೂ ವ್ಯರ್ಥವಾಗಿ ಬಿಡುತ್ತಾರೆ.
ನಂತರ ಜ್ಞಾನಶಕ್ತಿ ಬಲದಿಂದ ಮನಸ್ಸು ವಿಕಸಿತವಾಗಿ ಮಹಾಶಕ್ತಿಶಾಲಿ ಆಗುತ್ತಾನೆ. ಆಗ ಜ್ಞಾನ ಕೇಂದ್ರದಲ್ಲಿ ಬದಲಾವಣೆ ಆದಾಗ, ಇಂತಹ ಸ್ಥಿತಿಯಿಂದ ಒಬ್ಬ ಜ್ಞಾನಿ ಆಗುತ್ತಾನೆ.
ಈಗಿನ ಕಾಲದಲ್ಲಿ ನಮ್ಮ ಸುತ್ತ - ಮುತ್ತಲೂ, ಎಲ್ಲಾ ದಿಕ್ಕುಗಳಲ್ಲೂ ಪರಿವರ್ತನೆಯಾದ ಜ್ಞಾನಿಗಳು ಇದ್ದಾರೆ, ಪಂಡಿತರಾಗಿದ್ದಾರೆ, ವಿದ್ವಾಂಸರಾಗಿದ್ದಾರೆ, ಪ್ರತಿಯೊಂದನ್ನು ನೋಡಿ ತಿಳಿದು ಅರ್ಥಮಾಡಿಕೊಂಡಿರುತ್ತಾರೆ.
ಅಂತವರಲ್ಲಿ ಒಳ್ಳೆಯ ವಿಶ್ಲೇಷಣೆಗಳು, ಅರ್ಥೈಸಿಕೊಳ್ಳುವುದು, ಮನನ ಮಾಡುವುದು, ಅಂತವರು ಸರ್ವ ರೀತಿಯ ಶಕ್ತಿಶಾಲಿಗಳಾಗಿರುತ್ತಾರೆ. ಇದಾದ ನಂತರ ಅವರಲ್ಲಿ ಧನ ಸಂಪತ್ತು ಇರುತ್ತದೆ.
ಆದರೂ ನಮ್ಮ ದೇಶವನ್ನು ನೋಡಿದಾಗ ಜ್ಞಾನವಿದ್ದರೂ ಸಹಾ ಅಂತಿಮವಲ್ಲ / ಕೊನೆಯೂ ಅಲ್ಲ.
ಜ್ಞಾನದ ಮುಂದೆ ಚೇತನ ಶಕ್ತಿ ಇದೆ, ಆತ್ಮಶಕ್ತಿ ಇದೆ, ಆಂತರಿಕ ಶಕ್ತಿ ಇದೆ, ಅಂತರ್ ಶಕ್ತಿ ಇದೆ,
ಇವೆಲ್ಲವೂ ಸರ್ವ ಶಕ್ತಿಯಾಗಿ ಮಹತ್ವಪೂರ್ಣವಾಗಿದೆ.
ಅಂತರ್ ಶಕ್ತಿ ಯಾವಾಗ ಹೇಗೆ ಜಾಗೃತವಾಗುತ್ತದೆ ಎಂದರೆ, ಶರೀರ ಬಲದ ಶಕ್ತಿ, ಹೊರಗಡೆ ಪದಾರ್ಥಗಳ ಲಾಲಸೆ, ಧನ ಶಕ್ತಿಯ ಲಾಲಸೆ ಇದೆ, ಜ್ಞಾನ ಶಕ್ತಿಯ ಲಾಲಸೆ ಇದೆ, ಇಂತಹ ಲಾಲಸೆಯ ಕೊನೆಗೆ ಬಿದ್ದು ಹೋಗುತ್ತದೆ.
ಕೊನೆಗೆ ಇಂತಹ ಹಲವಾರು ಲಾಲಸೆಯ ಶಕ್ತಿ ಬಿದ್ದು ಹೋದರೆ, ನಮ್ಮ ಪ್ರತಿಷ್ಠೆ, ಪ್ರಸಿದ್ಧಿ, ಮುಂತಾದವುಗಳು ನಾವು ಹೇಗಿದ್ದೇವೋ ಅಲ್ಲೇ ಸ್ತಬ್ಧವಾಗುತ್ತದೆ.
Shut in power of being.
Power of Presence: ನಮ್ಮಲ್ಲಿರುವ ಒಂದು ಶಕ್ತಿ.
ವರ್ತಮಾನದಲ್ಲಿರುವ ಶಕ್ತಿ ಎಂದರೆ: Presence, Essence, Source ಅದೇ ಮೂಲ ಶಕ್ತಿ, ಅದೇ ಮೂಲಭೂತ ಶಕ್ತಿ.
ದೇವಿಯು ಹಲವು ರೂಪಗಳಲ್ಲಿ ವಿದ್ಯಮಾನಳಾಗಿರುವಳು. ಆಕೆಯೇ ಮೂಲಶಕ್ತಿಯ ಆಧಾರವು. Presence of Being.
ಇಂತಹ ಆಧಾರವಾಗಿರುವ ಮೂಲ ಯಾವುದೇ ಲಾಲಸೆಗಳನ್ನು, ಶೇಷವನ್ನು ಇರಿಸುವುದಿಲ್ಲ. ಇಂತಹ ಆನಂದಮಯವಾದ ಆ ಮಹಾಶಕ್ತಿಯ ಕಲ್ಪನೆಯನ್ನು ಸಹ ಊಹಿಸಲು ಅಸಾಧ್ಯ. ಯಾಕೆಂದರೆ ಹೊರಗಿನ ಶಕ್ತಿಯು ಏನನ್ನು ನಡೆಸುತ್ತಿದೆಯೋ ಅದನ್ನು ಯಾರೂ ಊಹಿಸಲಾಗದು.
ಆದರೆ ಕೆಲವರು ಶಕ್ತಿಯೆಂದರೆ ರಾಕ್ಷಸರ ಹಿಂದೆ ಓಡಾಡುತ್ತಾಳೆ, ಅವರ ಜೊತೆ ಯುದ್ಧ ಮಾಡುತ್ತಾಳೆ, ರಾಕ್ಷಸರನ್ನು ಧ್ವಂಸ ಮಾಡುತ್ತಾಳೆ ಎಂದು ಊಹಿಸಿ ಕೊಂಡಿರುತ್ತಾರೆ.
ಆದರೆ ಈ ಮಹಾಶಕ್ತಿ ಬಹಳ ಕುಶಲತೆಯಿಂದ ವಿಜಯವನ್ನು ಕೊಡುತ್ತಾಳೆ, ಎಲ್ಲಾ ರೀತಿಯಲ್ಲೂ, ಎಲ್ಲದರಲ್ಲೂ ವಿಜಯವನ್ನು ಕೊಡಿಸುತ್ತದೆ.
ಎಲ್ಲಾ ರೀತಿಯಲ್ಲೂ, ಎಲ್ಲದರಲ್ಲೂ, ವಿಜಯವನ್ನು ಘೋಷಿಸುತ್ತದೆ, ತೋರಿಸುತ್ತದೆ. ಅದೇ ನಮ್ಮೊಳಗಿರುವ Presence of Being, ಇದೇ ಮೂಲವಾದ ಆದಿಶಕ್ತಿ, ಮೂಲಸ್ವರೂಪ.
ಇದರ ನಂತರ ಜ್ಞಾನದ ಫಲ ಶಕ್ತಿ, ದನದ ಶಕ್ತಿ, ಸಮೃದ್ಧಿಯ ಶಕ್ತಿ ವಿಸ್ತಾರವಾದ ನಂತರ ಶರೀರದ ಶಕ್ತಿ, ಪ್ರಾಣ ಶಕ್ತಿ, ಜ್ಞಾನಮಯ ಶಕ್ತಿ, ಮನೋಮಯ ಶಕ್ತಿ, ಆನಂದಮಯ ಶಕ್ತಿ ಹೀಗೆ ವಿಕಾಸವಾದ ಶಕ್ತಿ ಸಿಗುತ್ತದೆ.
ಆದರೆ ಮುಖ್ಯವಾದ ಮೂಲ ಆಧಾರವಾದ ಚೇತನಶಕ್ತಿ POWER OF BEING ಇದರ ಜೊತೆ ನಾನು ಜಾಗೃತನಾಗಿ ಭಕ್ತಿಯಿಂದ, ನಮ್ರತೆಯಿಂದ, ಪ್ರೀತಿಯಿಂದ, ಆದರದಿಂದ (Respect) ಸ್ವೀಕರಿಸಿ ಆ ಮಹಾಶಕ್ತಿಯಲ್ಲಿ ನಾವು ಬದುಕಬೇಕು.
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).