Devi Stuti · Sutra 15 of 23
Abundance Consciousness
ಲಕ್ಷ್ಮೀ · Lakshmi. Guruji on the verse that bows to the Devi as good fortune.
ಯಾ ದೇವೀ ಸರ್ವಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu lakṣmīrūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of good fortune: salutations to Her, again and again.
To this Devi Shakti, present in every class of creature in the world in the form of Lakshmi, of prosperity and splendour, salutations, salutations, salutations.
The form of Lakshmi means the form of prosperity, the form of wealth.
Wealth and spiritual meditation practice should both have an important place in everyone’s life.
Worshipping the Devi does not mean we are wretched or poor. Worshipping the Devi is a sign of prosperity, a form of Lakshmi.
When we link Lakshmi with money, with wealth and prosperity, we need to understand that wealth. It is not the circulation of coins and notes, nor looking at possessions.
Wealth and prosperity are a sign of awareness in life: abundant consciousness.
A person can follow one of two ways. One is abundant consciousness; the other is poverty consciousness.
Abundant consciousness: the person runs their life with abundance and security. They are open-minded. Not narrow, they keep sharing their abundance and live their life well.
Poverty consciousness: a life without abundance. Many people, when they want wealth and prosperity and do not get what they need, live with a narrow mind, wretched, like the poor. Their life becomes a hell. The vessel of wealth stays at a distance from them.
Lakshmi means abundant consciousness, a life of abundance. Such people find themselves in good, beloved circumstances.
In Indian philosophy, Lakshmi’s vehicle is said to be the owl (uluka). But in the popular mind the owl is a symbol of foolishness: he’s a fool, he’s an owl. Yet the owl is a very intelligent bird.
Can anyone really make a fool, an owl, of someone? Impossible!
The owl is a very intelligent bird, a symbol of intelligence. It has a special trait: its memory is very strong, its power of recall intense. Whatever it sees, it remembers. It flies in the darkness of night. When you walk toward abundant consciousness, toward a life of abundance, your memory too becomes strong and sharp.
Others, and some birds and animals, cannot see, fly or move in the dark. When a human being has this special trait, then even when the road ahead is unclear and they feel they are in darkness, they see a way, find a road, search one out. Then they walk toward abundance.
But some people, even when they know the whole road perfectly, forget it and wonder: should I go this way or that way? They become confused and fail.
Today there is technology to show us the way when we go out and come back (smartphones, watches).
But the owl has a built-in navigation (default navigation). The owl’s skill is that it returns by the same road it went. It has that power.
In the same way, when a person has the skill of the inner mind, even if they are full of ignorance they build their own road. But people without that skill, when they lose their way, flounder, scream, thrash about and cry.
When we look at the meaning of this, what does it matter which road you are on? What does it matter what the road is like? The point is to find the good road within it. Even if the road is wrong in the darkness, if you have the ability to understand through inner vision, and you have trust, you will gain a life of abundance as part of a good life, with patience and restraint.
The Devi shines in all creatures in the form of Lakshmi. Not every bird and animal has abundant consciousness, but the human being must always seek abundant consciousness, and keep seeking it.
Example: how should we seek abundant consciousness? We must use foresight, inner vision and naturalness, moving along with the flow.
We must come to understand everything. Then everything becomes very simple. When we want to grow spiritually in life and become radiant, we need both wealth and spiritual meditation practice. In both, we must take in all the forms (Lakshmi, Saraswati, Shakti, peace, courage), leaving none out, and walk a good journey carefully, with focus, on a good path, with good knowledge, good health and good form. There the Devi’s power descends, surrounds us and shows the way toward abundance (abundant consciousness).
Guruji’s original notes in Kannada, as he wrote them.
ಈ ದೇವಿ ಶಕ್ತಿ ಸಂಸಾರದ ಎಲ್ಲಾ ಪ್ರಾಣಿ ವರ್ಗಗಳಲ್ಲಿ ಲಕ್ಷ್ಮಿ ರೂಪದಿಂದ, ಸಮೃದ್ಧಿ ರೂಪದಿಂದ, ವೈಭವದ ರೂಪದಲ್ಲಿದ್ದು, ಅಂತಹ ಶಕ್ತಿಗೆ ನಮಸ್ಕಾರಗಳು ನಮಸ್ಕಾರಗಳು ನಮಸ್ಕಾರಗಳು.
ಲಕ್ಷ್ಮಿ ರೂಪದ ಅರ್ಥವೇ ಸಮೃದ್ಧಿಯ ರೂಪ / ಧನದ ರೂಪ.
ಧನ / ಸಂಪತ್ತು ಮತ್ತು ಆಧ್ಯಾತ್ಮಿಕ ಧ್ಯಾನ ಸಾಧನೆ, ಇವೆರಡೂ ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯವಾಗಿ ಇರಬೇಕಾದದ್ದು.
ದೇವಿಯ ಆರಾಧನೆ ಮಾಡುತ್ತಿದ್ದರೆ, ಅದರ ಅರ್ಥ ನಾವು ದೀನರಾಗಿ, ಬಡವರಾಗಿ ಇದ್ದೇವೆ ಎನ್ನುವ ಅರ್ಥವಲ್ಲ. ದೇವಿ ಆರಾಧನೆ ಎಂದರೆ ಸಮೃದ್ಧಿಯ ಸಂಕೇತ, ಲಕ್ಷ್ಮಿಯ ರೂಪ.
ಲಕ್ಷ್ಮಿಯನ್ನು ಹಣದ ಜೊತೆಗೆ ಸೇರಿಸಿದಾಗ, ಧನದ ಜೊತೆ, ಸಮೃದ್ಧಿಯ ಜೊತೆ ಸೇರಿಸಿದಾಗ, ಆ ಧನವನ್ನು ಅರ್ಥಮಾಡಿಕೊಳ್ಳಬೇಕು. ಇದು ಮುದ್ರೆ ಮತ್ತು ಹಣದ (coins and notes) ಚಲಾವಣೆ ಅಲ್ಲ, ವಸ್ತುಗಳನ್ನು ನೋಡುವುದಲ್ಲ.
ಧನ, ಸಮೃದ್ಧಿ ಜೀವನದ ಪ್ರಜ್ಞೆಯ ಸಂಕೇತ. ಸಮೃದ್ಧ ಚೇತನ (Abundant consciousness).
ವ್ಯಕ್ತಿಯ ರೂಪದಲ್ಲಿ ಎರಡು ವಿಧಿ ಗಳಿವೆ, ಒಂದು ಸಮೃದ್ಧಿ ಚೇತನ Abundant consciousness ಎರಡನೇದು ಸಮೃದ್ಧಿ ಇಲ್ಲದ ಚೇತನ poverty consciousness.
Abundant consciousness- ವ್ಯಕ್ತಿ ತನ್ನ ಜೀವನವನ್ನು ಸಮೃದ್ಧಿಯಾಗಿ, ಭದ್ರವಾಗಿ ನಡೆಸುತ್ತಾನೆ open minded person ಆಗಿರುತ್ತಾನೆ. ಸಂಕುಚಿತವಾಗಿ ಇಲ್ಲದೆ, ಸಮೃದ್ಧಿಯನ್ನು ಹoಚ್ಚುತ್ತಿರುತ್ತಾನೆ. ಜೀವನವನ್ನು ಒಳ್ಳೆಯ ರೀತಿ ನಡೆಸುತ್ತಿರುತ್ತಾನೆ.
Poverty consciousness - ಸಮೃದ್ಧಿ ಇಲ್ಲದ ಜೀವನ. ಹಲವರು ಧನವು ಮತ್ತು ಸಮೃದ್ಧಿ ಬೇಕೆಂದಾಗ, ಬೇಕಾದ ವಸ್ತುಗಳು ಸಿಗದೇ ಸಂಕುಚಿತ ಮನೋಭಾವದಿಂದ
ದೀನತನದಿಂದ ಬಡವರಂತೆ ಬದುಕುತ್ತಿದ್ದಾರೆ. ಅವರ ಬದುಕು ನರಕ ವಾಗಿರುತ್ತದೆ. ಧನದ ಪಾತ್ರೆ ಅವರಿಂದ ಅಂತರದಲ್ಲಿರುತ್ತದೆ (ದೂರದಲ್ಲಿರುತ್ತದೆ).
ಲಕ್ಷ್ಮಿ ಎಂದರೆ abundant consciousness ಸಮೃದ್ದಿಯ ಚೇತನದ ಜೀವನ. ಒಳ್ಳೆಯ ಪ್ರೀತಿ ಪಾತ್ರದ ಸ್ಥಿತಿ ಗತಿಗಳನ್ನು ಹೊಂದಿರುತ್ತಾರೆ.
ಭಾರತೀಯ ದರ್ಶನದಲ್ಲಿ ಪ್ರತ್ಯೇಕವಾಗಿ ಲಕ್ಷ್ಮಿಯ ವಾಹನವನ್ನು owl/ ಗೂಬೆ / ಉಲೂಕ (ಉಲ್ಲು) ಎನ್ನುತ್ತಾರೆ ಆದರೆ ಜನಸಾಮಾನ್ಯರ ಮನಸ್ಸಿನಲ್ಲಿ ಗೂಬೆ ಎಂದರೆ ಮೂರ್ಖತನದ ಪ್ರತೀಕವಾಗಿದೆ. ಮೂರ್ಖ ನಾಗಿದ್ದಾನೆ, ಉಲ್ಲು ಆಗಿದ್ದಾನೆ, ಗೂಬೆ ಆಗಿದ್ದಾನೆ. ಆದರೆ ಉಲ್ಲು ಎನ್ನುವ ಪಕ್ಷಿ ಬಹಳ ಬುದ್ಧಿವಂತ ಪಕ್ಷಿಯಾಗಿದೆ.
ಯಾರನ್ನಾದರೂ ಗೂಬೆ, ಉಲ್ಲು ಮಾಡಲು ಸಾಧ್ಯವೇ? impossible!
ಆದರೆ ಉಲ್ಲು ಎಂದರೆ ಬಹಳ ಬುದ್ಧಿವಂತ ಪಕ್ಷಿ, ಬುದ್ಧಿಮತ್ತೆಯ ಪ್ರತೀಕ / ಸಂಕೇತ. ಈ ಉಲೂಕ ಪಕ್ಷಿಯಲ್ಲಿ ಒಂದು ವಿಶೇಷತೆ ಇದೆ. ಸ್ಮೃತಿ ಬಹಳ ಹೆಚ್ಚಾಗಿರುತ್ತದೆ, ಜ್ಞಾಪಕ ಶಕ್ತಿ ತೀವ್ರವಾಗಿರುತ್ತದೆ. ಅದು ಏನನ್ನು ನೋಡುತ್ತದೋ ಅದನ್ನ ಜ್ಞಾಪಕದಲ್ಲಿ ಇಟ್ಟುಕೊಂಡಿರುತ್ತದೆ. ರಾತ್ರಿಯ ಅಂಧಕಾರದಲ್ಲಿ ಹಾರಾಡುತ್ತದೆ. ಯಾವಾಗ abundant consciousness ಸಮೃದ್ಧಿ ಜೀವನದ ಕಡೆ ನಡೆಯುವಿರೋ ಅಂತವರ ಸ್ಮೃತಿ / ಜ್ಞಾಪಕ ಶಕ್ತಿ ಹೆಚ್ಚಾಗಿ ತೀವ್ರವಾಗಿರುತ್ತದೆ.
ಬೇರೆಯವರು, ಕೆಲವು ಪಕ್ಷಿ ಪ್ರಾಣಿಗಳು ಅಂಧಕಾರದಲ್ಲಿ ನೋಡಲಾಗದು, ಹಾರಾಡಲಾಗದು, ಓಡಾಡಲು ಆಗದು. ಇಂತಹ ವಿಶೇಷತೆ ಒಬ್ಬ ಮನುಷ್ಯನಲ್ಲಿ ಇದ್ದಾಗ, ಯಾರಿಗೆ ಮುಂದಿನ ಜೀವನ ದಾರಿ ಸರಿಯಾಗಿ ಕಾಣದಿದ್ದಾಗ, ಅಂಧಕಾರದಲ್ಲಿ ಇರುವೆನೆಂದು ಕೊಂಡಾಗ, ಅಂತಹ ಪರಿಸ್ಥಿತಿಯಲ್ಲೂ ಸಹ ಒಂದು ದಾರಿಯನ್ನು /ರಸ್ತೆಯನ್ನು ನೋಡುತ್ತಾನೆ / ಕಂಡುಕೊಳ್ಳುತ್ತಾನೆ / ಹುಡುಕುತ್ತಾನೆ. ಆಗ ಸಮೃದ್ಧಿಯ ಕಡೆಗೆ ನಡೆಯುತ್ತಾನೆ.
ಆದರೆ ಕೆಲವರು ಸಂಪೂರ್ಣ ಮಾರ್ಗ ಪರಿಪೂರ್ಣವಾಗಿ ಅರಿತಿದ್ದರು ಮರೆತುಹೋಗಿ ಈ ದಾರಿಗೆ ಹೋಗಬೇಕೋ ಅಥವಾ ಇನ್ನೊಂದು ದಾರಿಗೆ ಹೋಗಬೇಕೋ? confusion ಗೊಂದಲ ಆಗಿ failure ಆಗುತ್ತಾನೆ / ಸೋಲುತ್ತಾನೆ.
ಈಗಿನ ಕಾಲದಲ್ಲಿ ಹೊರಗೆ ಹೋಗಲು ಬರಲು ದಾರಿ ತೋರಿಸುವ technology ಗಳು ಇವೆ. (smart phones/ watches).
ಆದರೆ ಉಲ್ಲು / ಗೂಬೆಯಲ್ಲು ಒಂದು ಪೂರ್ವ ನಿಯೋಜಿತ ಸಂಚರಣೆ ಇದೆ (default navigation). ಗೂಬೆಯಲ್ಲಿರುವ ಕುಶಲತೆ ಏನೆಂದರೆ, ಇದು ಯಾವ ದಾರಿಯಲ್ಲಿ ಹೋಗುತ್ತೋ ಅದೇ ದಾರಿಯಲ್ಲಿ ವಾಪಸ್ಸು ಬರುತ್ತೆ ಅಂತಹ ಶಕ್ತಿ ಗೂಬೆಗೆ ಇದೆ.
ಅದೇ ರೀತಿ, ಒಬ್ಬ ವ್ಯಕ್ತಿಗೆ ಅಂತರ್ ಮನಸಿನ ಕುಶಲತೆ ಇದ್ದಾಗ, ಆ ವ್ಯಕ್ತಿ ಅಜ್ಞಾನದಿಂದ ತುಂಬಿದ್ದರು ತನ್ನ ದಾರಿಯನ್ನು ತಾನೇ ನಿರ್ಮಿಸಿ ಕೊಳ್ಳುತ್ತಾನೆ. ಆದರೆ ಕುಶಲತೆ ಇಲ್ಲದ ಜನರು ದಾರಿ ತಪ್ಪಿದರೆ ಒದ್ದಾಡಿ, ಕಿರುಚಾಡಿ, ಬಡಿದಾಡಿ ಅಳುತ್ತಿರುತ್ತಾರೆ.
ಆದರೆ ಇದರ ಅರ್ಥವನ್ನು ಗಮನಿಸಿದಾಗ, ಯಾವ ದಾರಿಯಲ್ಲಿ ಇದ್ದರೆ ಏನು?
ದಾರಿ ಹೇಗಿದ್ದರೇನು? ಅದರಲ್ಲಿ ಒಳ್ಳೆಯ ದಾರಿಯನ್ನು ಹುಡುಕುವುದು. ಅಂಧಕಾರದಲ್ಲಿ ದಾರಿ ತಪ್ಪಾಗಿದ್ದರೂ ಸಹ ಅಂತರ್ ದೃಷ್ಟಿಯ ಕ್ಷಮತೆಯಿಂದ ಅರಿತುಕೊಳ್ಳುವ ಕ್ಷಮತೆ ಇದ್ದರೆ ವಿಶ್ವಾಸವಿದ್ದರೆ, ನಿಮ್ಮ ಜೀವನದಲ್ಲಿ ತಾಳ್ಮೆಯಿಂದ, ಸಂಯಮದಿಂದ ಒಳ್ಳೆಯ ಜೀವನದ ಒಂದು ಭಾಗವಾಗಿ ಸಮೃದ್ಧಿ ಜೀವನವನ್ನು ಪಡೆಯುವಿರಿ.
ದೇವಿ ಲಕ್ಷ್ಮಿಯ ರೂಪದಲ್ಲಿ ಎಲ್ಲಾ ಪ್ರಾಣಿಗಳಲ್ಲಿ ವಿರಾಜಮಾನಳಾಗಿರುವ ಆಕೆ, ಎಲ್ಲಾ ಪಕ್ಷಿ ಪ್ರಾಣಿಗಳಲ್ಲೂ abundant consciousness ಇರಲ್ಲ. ಆದರೆ ಮನುಷ್ಯನು ಸಮೃದ್ಧಿ ಚೇತನವನ್ನು abundant consciousness ಅನ್ನು ಸದಾ ಹುಡುಕಬೇಕು ಹುಡುಕುತ್ತಲೇ ಇರಬೇಕು.
Ex:- Abundant consciousness ಅನ್ನು ಹೇಗೆ ಹುಡುಕಬೇಕೆಂದರೆ?
ದೂರ ದೃಷ್ಟಿಯಿಂದ, ಅಂತರ್ದೃಷ್ಟಿಯಿಂದ, ಸಹಜತೆಯಿಂದ ಪ್ರವಾಹಿತನಾಗಿ ನಡೆಯುತ್ತಾ ಇದನ್ನೆಲ್ಲವನ್ನು ಉಪಯೋಗಿಸಬೇಕಾಗುತ್ತದೆ.
ಪ್ರತಿಯೊಂದು ವಸ್ತುಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಆಗ ಎಲ್ಲಾ ವಿಷಯಗಳು ಬಹಳ ಸರಳವಾಗಿಬಿಡುತ್ತದೆ. ಜೀವನದಲ್ಲಿ ಆಧ್ಯಾತ್ಮಿಕ ದಿಂದ ವಿಕಾಸ ಪಡೆಯಬೇಕು, ಪ್ರಕಾಶಮಾನವಾಗ ಬೇಕೆಂದಾಗ, ಮುಖ್ಯವಾಗಿ ಧನ ಮತ್ತು ಆಧ್ಯಾತ್ಮಿಕ ಧ್ಯಾನ ಸಾಧನೆ, ಈ ಎರಡರಲ್ಲೂ ಲಕ್ಷ್ಮಿ, ಸರಸ್ವತಿ, ಶಕ್ತಿ, ಶಾಂತಿ, ಧೈರ್ಯ ಎಲ್ಲಾ ರೂಪಗಳು ಆವರಿಸಿ ಪಡೆದುಕೊಂಡು ಯಾವ ಒಂದನ್ನು ಬಿಡದೆ ಎಲ್ಲವನ್ನು ಏಕಾಗ್ರತೆಯಿಂದ, ಒಳ್ಳೆಯ ಮಾರ್ಗದಿಂದ, ಒಳ್ಳೆಯ ಜ್ಞಾನದಿಂದ, ಒಳ್ಳೆಯ ಆರೋಗ್ಯದಿಂದ, ಒಳ್ಳೆಯ ರೂಪದಿಂದ, ಒಳ್ಳೆಯ ಯಾತ್ರೆಯನ್ನು ಹುಷಾರಾಗಿ ನಡೆಯಬೇಕಾದಾಗ, ಅಲ್ಲಿ ದೇವಿ ಶಕ್ತಿಯು ಅವತರಿಸಿ / ಆವರಿಸಿ ದಾರಿ ತೋರಿಸುತ್ತಾಳೆ, ಸಮೃದ್ಧಿಯ (abundant consciousness) ಕಡೆಗೆ.
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).